ಇಂದು ಕರ್ನಾಟಕಕ್ಕೆ ಅಪ್ಪಳಿಸಲಿದೆ ಚಂಡಮಾರುತ; ನ. 28ರವರೆಗೂ ಭಾರೀ ಮಳೆಯ ಅಲರ್ಟ್

0

ಬೆಂಗಳೂರು/ಹಾಸನ : ಈಗಾಗಲೇ ಭಾರೀ ಮಳೆಯಿಂದ (Heavy Rain) ಕರ್ನಾಟಕ ಸೇರಿ ನೆರೆಯ ಆಂದ್ರ , ತಮಿಳುನಾಡು ಜನರು ಕಂಗಾಲಾಗಿದ್ದಾರೆ. ಮತ್ತೆ ಇಂದಿನಿಂದ ಚಂಡಮಾರುತದ (Cyclone) ಆತಂಕ ಎದುರಾಗಿರುವುದರಿಂದ ಒಂದೆರಡು ದಿನಗಳ ಬಿಡುವಿನ ಅನಂತರ ಇನ್ನೂ 3 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಂದು ಚಂಡಮಾರುತದ ರೂಪದಲ್ಲಿ ಮಳೆರಾಯ ಕರ್ನಾಟಕಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. ಚೆನ್ನೈಗೆ (Chennai Rain) ಅಪ್ಪಳಿಸುವ ಚಂಡಮಾರುತ ರಾಜ್ಯದ ಮೇಲೂ ಪ್ರಭಾವ ಬೀರಲಿದೆ. ಮೈಸೂರು ಭಾಗ, ಉಡುಪಿವರೆಗೂ ಚಂಡಮಾರುತ ಅಪ್ಪಳಿಸುತ್ತದೆ. ಹೀಗಾಗಿ ಇಂದಿನಿಂದ ನ. 28ರವರೆಗೆ ಹಾಸನದಲ್ಲಿ ಮಳೆ ಇಂದು ಅಷ್ಟಾಗಿ ಬರೋದು ಡೌಟು , ಸಂಡೆ ಬಾರಿ ಮಳೆ ಫಿಕ್ಸ್ .

ಇಂದಿನಿಂದ ನವೆಂಬರ್ 28ರವರೆಗೆ ಚಂಡಮಾರುತದ ಭೀತಿ ಎದುರಾಗಿರುವುದರಿಂದ ಮುಂಜಾಗ್ರತಾ ಕ್ರಮ ವಹಿಸಲು ಹಾಸನ ಜಿಲ್ಲಾಧಿಕಾರಿಗೆ , ಸೇರಿ ರಾಜ್ಯದ ಎಲ್ಲಾ DC ಗಳಿಗೆ ಸೂಚನೆ ನೀಡಲಾಗಿದೆ. ಡಿಸಿಗಳು ಚಂಡಮಾರುತ ಹಾಗೂ ಮಳೆಯ ಹಾನಿಯ ನಿಯಂತ್ರಣದ ಕಡೆ ಗಮನ ನೀಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

#weatherreporthassan :

” ಹವಾಮಾನ ವರದಿ / ಹೇಮಾವತಿ ಜಲಾಶಯದ ವಿವರ “

ಹಾಸನ ಜಿಲ್ಲಾ ಮುನ್ಸೂಚನೆ

ಶುಕ್ರವಾರ ದಿನಾಂಕ 26 ಅಕ್ಟೋಬರ್ 2021

ಸೂರ್ಯೋದಯ 6.29AM ಸೂರ್ಯಾಸ್ತ 6.56PM

ಉಷ್ಣಾಂಶ : ಗರಿಷ್ಠ : 27’c ಕನಿಷ್ಠ : 19’c

ಗಾಳಿಯ ವೇಗ : 13km/h ಮಳೆಯ ಸಾಧ್ಯತೆ  : 20%
Humidity: 84%

ಬೆಳಕು : 11.26
ಕತ್ತಲೆ : 12.34ಗಂಟೆಗಳು

ಹಾಸನ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಬಹುತೇಕ ಬಿಸಿಲು / ಮೋಡಗಳಿಂದ ಕೂಡಿದ ವಾತಾವರಣ, ಸಂಜೆ ಮೇಲೆ ಮಳೆಸಾಧ್ಯತೆ

HEMAVATHI RESERVOIR
Dt- 26-11-2021  6.00 AM
Max Levl: 2922.00 ft
Today’s level :2913.32 (2909.79)ft,
Max Cap: 37.103 TMC
Today’s cap: 29.285(26.519) Tmc
Live  cap :24.913(22.147)Tmc  
Inflow:3307(694)Cus,
Outflow
River:200(380) cus.
Canals-
LBC : 140(3280) cus,
RBC :   0(300) Cus,
HRBHLC:250(700) Cus,
LIS  :        40 (0) Cus,
Total out flow :630(4660) cus 
note: corresponding last year readings are shown in bracket.

HASSANNEWS  ಸಖತ್ newzz ಮಗ

LEAVE A REPLY

Please enter your comment!
Please enter your name here