ಇನ್ನು 11 ಮಂದಿ ಗಡೀಪಾರು ಮಾಡಲು ಶಿಫಾರಸು , ದಾಸರಕೊಪ್ಪಲಿನ ರೌಡಿಶೀಟರ್‌ ಸಂತೋಷ್‌ ನಾಪತ್ತೆ

0

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಅಹಿತಕರ ಘಟನೆಗಳು ನಡೆಯದಂತೆ ಹಾಸನ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ

ಒಟ್ಟು 1269 ರೌಡಿಶೀಟರ್‌ಗಳಿದ್ದು, 990 ರೌಡಿ ಶೀಟರ್ ಗಳಿಂದ ಅಂದರೆ ಶೇ 80 ರಷ್ಟು ರೌಡಿಶೀಟರ್‌ಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ , ಈಗಾಗಲೇ ಆರು ರೌಡಿಶೀಟರ್‌ ಗಳನ್ನು ಗಡೀಪಾರು ಮಾಡಲಾಗಿದೆ. ಮತ್ತೆ 11 ಮಂದಿಯನ್ನು ಗಡೀಪಾರು ಮಾಡಲು ಶಿಫಾರಸು ಮಾಡಲಾಗಿದೆ , ಆದರೆ

ದಾಸರಕೊಪ್ಪಲಿನ ರೌಡಿಶೀಟರ್‌ ಸಂತೋಷ್‌ ನಾಪತ್ತೆ ಯಾಗಿದ್ದು, ಪತ್ತೆಗೆ DYSP ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದು ಹಾಸನ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು .

ಚುನಾವಣಾ ಅಕ್ರಮ ನಡೆಯುತ್ತಿದ್ದರೆ 112 ಕರೆಮಾಡಿ . ಮರೆಯದಿರಿ ನಿಮ್ಮ ಹಕ್ಕು ನಿಮ್ಮ ಮತದಾನ ಕಡ್ಡಾಯ.

LEAVE A REPLY

Please enter your comment!
Please enter your name here