ಇನ್ನು 3 ದಿನ ಆರೆಂಜ್ ಅಲರ್ಟ್ ತುರ್ತು ನಿರ್ವಹಣಾ ಕೇಂದ್ರಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲು ಸೂಚನೆ

0

ಹಾಸನ: ಭಾರತೀಯ ಹವಾಮಾನ ಇಲಾಖೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು, ಹಾಸನ ಜಿಲ್ಲೆಯಲ್ಲಿ ಜುಲೈ 16ರಿಂದ 18ರ ವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಿ ಎಚ್ಚರಿಕೆ ನೀಡಿದೆ

ಅಂದಾಜು ಹಾಸನ ಜಿಲ್ಲೆಯಲ್ಲಿ 115.6 ರಿಂದ 204 ಮಿ.ಮೀ. ಮಳೆಯಾಗುವ ಸಾಧ್ಯತೆ

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ತುರ್ತು ನಿರ್ವಹಣಾ ಕೇಂದ್ರಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲು ಸೂಚಿನೆ

-ಹಾಸನ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಆದೇಶ

ನದಿ ಪಾತ್ರದಲ್ಲಿರುವ ವಸತಿ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು

• ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ತುರ್ತು ನಿರ್ವಹಣಾ ಕೇಂದ್ರಗಳ ದೂರವಾಣಿ ಸಂಖ್ಯೆ

ಹಾಸನ : 08172-261111 ,

ಹಾಸನ : 08172-260395 ,

ಆಲೂರು : 08170-218222 ,

ಅರಕಲಗೂಡು : 08175-221736 ,

ಅರಸೀಕೆರೆ : 08174-232271 ,

ಬೇಲೂರು : 08177-230800 ,

ಚನ್ನರಾಯಪಟ್ಟಣ : 08176-252666 ,

ಸಕಲೇಶಪುರ : 08173-243012

ಗೆ ಸಂಪರ್ಕಿಸಬಹುದು ಸಾರ್ವಜನಿಕರು

#rainupdateshassan #hassan #hassannews

LEAVE A REPLY

Please enter your comment!
Please enter your name here