RC 390 ದ್ವಿಚಕ್ರ ವಾಹನ ರಸ್ತೆ ಅಪಘಾತ ಯುವಕ ಸಾವು ಮತ್ತೋರ್ವನ ಸ್ಥಿತಿ ಗಂಭೀರ

0

ಹಾಸನ ಜಿಲ್ಲೆಯ ಸಕಲೇಶಪುರದ ಭಾಗೆ JSS ಶಾಲೆಯ ಎದುರು ನಡೆದ ರಸ್ತೆ ಅಪಘಾತ . ಬೈಕ್ ಚಾಲಕ ಮತ್ತೊರ್ವನ ಬೈಕ್ ನಲ್ಲಿ ಸ್ನೇಹಿತ ಅರುಣ್‌ ಒಡನೆ ಹೋಗುವಾಗ ಕಲ್ಲಿಗೆ ಬಡಿದು ವಾಹನ ನಿಯಂತ್ರಣ ತಪ್ಪಿ ದುರಂತದಿಂದ ಗುಳಗಳಲೆಯ ಸೃಜನ್ (21)

ಸ್ಥಳದಲ್ಲೇ ಮೃತಪಟ್ಟಿದ್ದು, ಮಠಸಾಗರದ ಅರುಣ್ (25) ಎಂಬಾತ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ .
ಪ್ರಕರಣ ಸಕಲೇಶಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ., ಅತಿ ವೇಗ ಹಾಗೂ

ಅಜಾಗ್ರತೆಯಿಂದ ಬೈಕ್ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ ಎನ್ನಲಾಗಿದೆ .
 ತಾಲೂಕಿನ ಬಾಗೇ ಗ್ರಾಮದ ಜೆ.ಎಸ್.ಎಸ್ ಶಾಲೆ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ

ಗುಲಗಳಲೆ ಗ್ರಾಮದ ಇಬ್ಬರು ಯುವಕರು ಕೆಟಿಎಂ RC 390 ಬೈಕ್ ನಲ್ಲಿ ಅತಿ ವೇಗವಾಗಿ ಚಾಲನೆ ಮಾಡಿ ಆಕಸ್ಮಿಕವಾಗಿ ಬಿದ್ದ ಪರಿಣಾಮ

ಗುಲಗಳಲೆ ಸೃಜನ್( 21) ಸ್ಥಳದಲ್ಲೇ ಮೃತಪಟ್ಟಿದ್ದು ಅರ್ಜುನ್ ಎಂಬ ಯುವಕ ಗಂಭೀರ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

LEAVE A REPLY

Please enter your comment!
Please enter your name here