ಹಾಸನ‌ ನಗರದ ಪುರದಮ್ಮ ದೇವಸ್ಥಾನದ ಹುಂಡಿ ಕಳ್ಳತನ

0

ಹಾಸನ ನಗರದ 80ft ರಸ್ತೆಯ ರಾಜಕುಮಾರ ನಗರದ ಶ್ರೀ ಪುರದಮ್ಮ ದೇವಸ್ಥಾನದಲ್ಲಿ ಕಳೆದ ರಾತ್ರಿ ಹುಂಡಿ ಕಳ್ಳತನಮಾಡಿ ಪರಾರಿಯಾಗಿದ್ದಾರೆ ‌, ಇದು ಈ ಸಾಲಿನ ಎರಡನೇ ಹುಂಡಿ ಕಳ್ಳತನ ಎನ್ನಲಾಗಿದೆ . ಇನ್ನು ಎಚ್ಚುತ್ತುಕೊಳ್ಳಲು CCTV ಇತರೆ ಭದ್ರತಾ ವ್ಯವಸ್ಥೆ ಯಾಗಬೇಕಿದೆ .

ಅರಸೀಕೆರೆ ಸುದ್ದಿ 👇

ಸ್ವಯಂ ಕೃಷಿ ಪಾರ್ಟಿ ಕರ್ನಾಟಕ ಪ್ರಾದೇಶಿಕ ಪಕ್ಷದ ಹಾಸನ ಜಿಲ್ಲಾ ಘಟಕದ ವತಿಯಿಂದ ರೈಲ್ವೇ ನಿಲ್ದಾಣದಲ್ಲಿ, ಬಸ್ ನಿಲ್ದಾಣದಲ್ಲಿ ಬಡವರಿಗೆ, ನಿರ್ಗತಿಕರಿಗೆ, ಆಹಾರ ಪೊಟ್ಟಣ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಹಾಸನ ಜಿಲ್ಲಾಧ್ಯಕ್ಷರು ಅಣ್ಣಪ್ಪ, ಮುಖ್ಯ ಕಾರ್ಯದರ್ಶಿ ಮದನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶಿವರಾಜ್, ಕಾರ್ಯಧ್ಯಕ್ಷರು ಸಚಿನ್, ಹಾಗೂ ಕಾರ್ಯಕರ್ತರು ಚೇತನ್ ಕುಮಾರ್, ಸದಸ್ಯರು ಸುಚಿತ್, ಶರತ್, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here