ಅಪಘಾತಕ್ಕೆ ಆಹ್ವಾನಿಸುತ್ತಿದೆ ರಾಷ್ಟ್ರೀಯ ಹೆದ್ದಾರಿ 234 ರ ಅಂಡರ್ ಪಾಸ್

1

ಅಪಘಾತಕ್ಕೆ ಹೊಂಡಗಳು ಕಾಯುತ್ತಿವೆ ದಯವಿಟ್ಟು ಸರಿಮಾಡಿಸಿ ಬೇಗ , ಇಲ್ಲದಿದ್ದರೆ ದಿನಕ್ಕೆ ಇಂತಿಷ್ಟು ಜನ ಆಸ್ಪತ್ರೆಗೆ ಸೇರಬೇಕಾದಿತು

ಹಾಸನ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ 234 ಬಾಣಾವರ ಜಾವಗಲ್ ಹಳೇಬೀಡು ಮಾರ್ಗ ವಾಗಿ ಹಾದು ಹೋಗಿದ್ದು, ಪ್ರತಿನಿತ್ಯ ನೂರಾರು ವಾಹನಗಳ ಸಂದಣಿ ಇರುತ್ತದೆ. ಬಾಣಾವರ ರೈಲ್ವೆ ಗೇಟ್ ಹತ್ತಿರ ಇರುವ ಈ ಬಿಡ್ಜ್ ನಾ ಕೆಳಹದಿಯ ಗುಂಡಿಗಳು, ಅಪಘಾತಗಳಿಗೆ ಅನುವುಮಾಡಿಕೊಟ್ಟ ಹಾಗಿವೆ. ಸಂಬಂಧ ಪಟ್ಟ ಅಧಿಕಾರಿ ವರ್ಗಗಳು. ಮತ್ತು

ಸಾರ್ವಜನಿಕ ಹಿತಾಸಕ್ತಿ ವೇದಿಕೆಗಳು ಈ ಸಮಸ್ಯೆನಾ ಬಗೆಹರಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕಾಡಬೇಕು..ಎಂದು ಸ್ಥಳೀಯರು ಈ ಮೂಲಕ ಮನವಿ ಮಾಡಿಕೊಂಡಿರುತ್ತಾರೆ

#socialconcernhassan #halebidu #javagal @ks.lingesh_jds_mla_belur @k_m_shivalinge_gowda

1 COMMENT

LEAVE A REPLY

Please enter your comment!
Please enter your name here