ಅಪಘಾತರಹಿತ ಚಾಲನೆಗಾಗಿ KSRTC ಚಾಲಕ ಗಿರೀಶ್ ಸೇರಿ 18ಚಾಲಕರಿಗೆ ಚಿನ್ನದ ಪದಕ (ಚಿನ್ನ 8g , 5,000₹ ಚೆಕ್ ಸಹಿತ ಗಣ್ಯರಿಂದ ಸನ್ಮಾನ)

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ 2016 ರಿಂದ 2018ನೇ ಸಾಲಿನವರೆಗೆ ಒಟ್ಟು 20 ಚಾಲಕರು 15 ವರ್ಷಗಳ ಕಾಲ ಅಪಘಾತ, ಅಪರಾಧ ರಹಿತ ಚಾಲನೆ ಮಾಡಿ ಸೇವೆ ಸಲ್ಲಿಸಿದ್ದು. ಮುಖ್ಯಮಂತ್ರಿ ಚಿನ್ನದ ಪದಕ ಪ್ರಶಸ್ತಿ ವಿತರಣೆ ಮಾಡಿದರು
ಪ್ರಶಸ್ತಿಗೆ ಅರ್ಹರಾಗಿರುವ ಚಾಲಕರ ವಿವರ :

















ಬಿ.ಆರ್.ಬೊಮ್ಮೇಗೌಡ ಹಾಸನ , ಬಾಬು ರಾಮನಾಥಪುರ , ಹೆಚ್ ಎಸ್ ರಂಗಸ್ವಾಮಿ ಹೊಳೆನರಸೀಪುರ , ಕೆ ಆರ್ ವೆಂಕಟೇಶ ಹಾಸನ , ಹನುಮೇಗೌಡ ಕೆ ಆರ್ ಹಾಸನ , ಕೆ ಬಿ ರವೀಶ ಚನ್ನರಾಯಪಟ್ಟಣ , ಜವರೇಗೌಡ ಚನ್ನರಾಯಪಟ್ಟಣ , ಎಸ್ ಮಲ್ಲೇಶ್ ಗೌಡ ಹಾಸನ , ಎಂ ಪ್ರಕಾಶ್ ಹೊಳೆನರಸೀಪುರ , ಕೆ ಎನ್ ಪಾಂಡುರಂಗ ಹೊಳೆನರಸೀಪುರ ,

ಅಶ್ವಥ್ ಕುಮಾರ್ ಅರಕಲಗೂಡು , ಹೆಚ್ ಸಿ ಗಿರೀಶ್ ವಿಕಾಗಾ , ಬಿ ಆರ್ ರಮೇಶ್ ಹಾಸನ , ಎನ್ ಟಿ ತಿಮ್ಮೇಗೌಡ ಹಾಸನ , ಎನ್ ಟಿ ಪರಮೇಶ್ವರ ಹಾಸನ , ಬಿ ಸಿ ಬಸವರಾಜು ಹೊಳೆನರಸೀಪುರ , ಕೆ ಶಿವಕುಮಾರ್ ಹೊಳೆನರಸೀಪುರ , ಚಲುವೇಗೌಡ ಅರಕಲಗೂಡು , ಚಂದ್ರಯ್ಯ ಅರಕಲಗೂಡು , ಮತ್ತು ಜಯಣ್ಣ ಅವರಿಗೆ ಹಾಸನ ಜನತೆಯ ಪರವಾಗಿ ಅಭಿನಂದನೆಗಳು