ಹಾಸನ: ‘ಕಿಡ್ನಿ ವೈಫಲ್ಯ ದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಡಯಾಲಿಸಿಸ್ ಮಾಡಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆ ಗಾಗಿ ₹8 ಲಕ್ಷ ಅಗತ್ಯವಿದ್ದು, ದಾನಿಗಳು ನೆರವು ನೀಡಬೇಕು’ ಎಂದು ಬಾಣಾವರದ ಲೋಹಿತ್ ಕುಮಾರ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾರದಲ್ಲಿ 3 ದಿನ ಡಯಾಲಿಸಿಸ್ ಮಾಡಿಸಿ ಕೊಳ್ಳುತ್ತಿ ದ್ದೇನೆ. ಪ್ರತಿ ಬಾರಿ ₹1,300 ವೆಚ್ಚವಾಗುತ್ತಿದೆ. ಮಂಗಳೂರಿನ ಎನೆಪೋಯ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಚಿಕಿತ್ಸೆಗೆ ₹8 ಲಕ್ಷ ವೆಚ್ಚವಾಗಲಿದೆ’ ಎಂದರು. ಲೋಹಿತ್ ಕುಮಾರ್, ಬ್ಯಾಂಕ್ ಆಫ್ ಬರೋಡ ಖಾತೆ ಸಂಖ್ಯೆ 640101 00011942, IFSC BARB0VJJAVA. ಮೊ.ಸಂ. 9482378999.
ಗ್ರಾಮ ಪಂಚಾಯತಿ ಸದಸ್ಯರಾಗಿದ್ದ ಲೋಹಿತ್ ಜೀವ ಇದೀಗ ಮಡದಿ ಕೈಯಲ್ಲಿದೆ, ಕಿಡ್ನಿ ವೈಫಲ್ಯದಿಂದ ಮೂರು ದಿನಕ್ಕೊಮ್ಮೆ ಡಯಾಲಿಸಿಸ್ ಮಾಡಿಸುತ್ತಿರುವ ಬಡ ರೈತ, ಸಮಾಜ ಸೇವಕ, ಕಿಚ್ಚ ಸುದೀಪ್ ಕಟ್ಟಾ ಅಭಿಮಾನಿ ಉಳಿಸಲು ಹಣದ ಅವಶ್ಯಕತೆ ಇದೆ, ಈ ಮೂಲಕ ಸಾರ್ವಜನಿಕರಲ್ಲಿ ಲೋಹಿತ್ ಪರವಾಗಿ ಕುಟುಂಬಸ್ಥರು, ಸ್ನೇಹಿತರು ಒಕ್ಕೊರಲ ಮನವಿ ಮಾಡುತ್ತಿದ್ದಾರೆ, ದಯವಿಟ್ಟು ದೊಡ್ಡ ಮನಸಿನಿಂದ ಸಹಾಯ ಮಾಡಿದರೆ, ಲೋಹಿತ್ ಅವರಿಗೆ ತನ್ನ ಹೆಂಡತಿ ಕಿಡ್ನಿ ನೀಡಲು ಒಪ್ಪಿದ್ದು ಚಿಕಿತ್ಸೆ ಗೆ ದೊಡ್ಡ ಮೊತ್ತ ತೆರಬೇಕಾಗಿದೆ . ಲೋಹಿತ್ ಅವರ ಇಬ್ಬರು ಮಕ್ಕಳಲ್ಲಿ ಒರ್ವ ಬುದ್ದಿ ಮಾಂದ್ಯ ( ವಿಶೇಷ ಚೇತನ ) ಎಂಬು ಬೇಸರದ ಸಂಗತಿ ಆದರೂ
ತಾಯಿ ಕಷ್ಟ ಪಟ್ಟು ಕುಟುಂಬ ಸಲಹುತ್ತಿಹಳು, ಗ್ರಾಮ ಪಂಚಾಯತಿ ಸದಸ್ಯನಾಗಿ, ಸಮಾಜ ಸೇವಕನಾಗಿ, ಮುಂಬೈ ನಲ್ಲಿ ಕೆಲದಿನ ಕೆಲಸ ಮಾಡಿಕೊಂಡು ಕನ್ನಡ ಚಲನಚಿತ್ರರಂಗದ ಮೇರು ನಟ ಕಲಾಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾ ನೋಡಲು ಬಂದು ಪ್ರೋತ್ಸಾಹಿಸುತ್ತೊದ್ದ ವ್ಯಕ್ತಿಯ ಸ್ಥಿತಿ ದಿನೆ ದಿನೆ ಗಂಭೀರವಾಗುತ್ತಿದ್ದು .
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯ ರಾಮಕೃಷ್ಣಪುರದ ಲೋಹಿತ್ ಕುಮಾರ್ ಅವರಿಗೆ ಸಹಾಯ ಮಾಡಲು ನೀವು ನಿಮ್ಮಿಂದಾದ ಸಹಾಯ ಮಾಡಲು : ಅಕೌಂಟ್ ಸಂಖ್ಯೆ : 64010100011942 ಬ್ಯಾಂಕ್ ಆಫ್ ಬರೋಡಾ IFSC: BARBOVJJAVA MICR CODE: 573012004
ಅಥವಾ
ಗೂಗಲ್ ಪೇ / ಪೇಟಿಎಂ : 9482378999
ಮಾಡಿ ಸಹಾಯ ಮಾಡಬಹುದು