ಹಾಸನ : ಹಾಸನ ಜಿಲ್ಲೆಯಲ್ಲಿ ಮುಂದುವರೆದ ಮಳೆ , ಸಕಲೇಶಪುರ, ಆಲೂರು, ಅರಕಲಗೂಡು, ಬೇಲೂರಿನಲ್ಲಿ ವರುಣನ ಆರ್ಭಟ , ಹಾಸನ ಜಿಲ್ಲೆಯ ಮಲೆನಾಡು ಹಾಗೂ ಚಿಕ್ಕಮಗಳೂರಿನಲ್ಲಿ ಭಾರಿ ಮಳೆ ಹಿನ್ನಲೆ , ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಭಾರಿ ಹೆಚ್ಚಳ , ಹೇಮಾವತಿ ಜಲಾಶಯಕ್ಕೆ 18221 ಕ್ಯೂಸೆಕ್ ಒಳಹರಿವು , ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2922 ಅಡಿ , ಇಂದು ಜಲಾಶಯದಲ್ಲಿನ ನೀರಿನ ಮಟ್ಟ 2915.44 ಅಡಿ , ಜಲಾಶಯ ಭರ್ತಿಗೆ ಏಳು ಅಡಿ ಮಾತ್ರ ಬಾಕಿ , ಜಲಾಶಯದ ನೀರಿನ ಸಂಗ್ರಹ ಪ್ರಮಾಣ 37.103 ಟಿಎಂಸಿ , ಇಂದು ಜಲಾಶಯದಲ್ಲಿರುವ ನೀರಿನ ಪ್ರಮಾಣ 31.061 ಟಿಎಂಸಿ
HEMAVATHI RESERVOIR
Dt- 08-07-2022 6.00 AM
Max Levl: 2922.00 ft
Today’s level :2915.44(2896.10)ft,
Max Cap: 37.103 TMC
Today’s cap: 31.061(17.486)Tmc
Live cap :26.689(13.114)Tmc
Inflow:18221(576)Cus,
Outflow
MainRiver:200(530) cus.
Canals-
LBC :0(0) cus,
RBC : 0(0) Cus,
HRBHLC:50(0) Cus,
LIS : 0 (0) Cus,
Totals out flow : 250(530) cus
note: corresponding last year readings are shown in bracket. hemavathireservior