ಹಾಸನ / ಪುಣೆ : ತಪ್ಪದೇ ವೀಕ್ಷಿಸಿ ಇಂದು ಸಂಜೆ 8.45 ಕ್ಕೆ ಸೋನಿ ಟೆನ್ ಸ್ಪೋರ್ಟ್ಸ್(1,3,4) ವಾಹಿನಿಯಲ್ಲಿ ನಮ್ಮ ಹಾಸನ ತಾಲ್ಲೂಕಿನ ಹೊಯ್ಸಳ ನಗರ ನಿವಾಸಿ ಶ್ರೀಕಂಠೇಗೌಡ ಹಾಗೂ ಸರೋಜಮ್ಮ ಅವರ ಸುಪುತ್ರ ,


ಹಾಸನ ನಗರದ ಸರ್ಕಾರಿ ಆರ್ಟ್ಸ್ ಕಾಲೇಜಿನ ವಿದ್ಯಾರ್ಥಿ ಸುದರ್ಶನ್ ( ಸುಧು ) ಪುಣೆಯಲ್ಲಿ ನಡೆಯುತ್ತಿರುವ ” ಅಲ್ಟಿಮೇಟ್ ಕೋಕೋ ” ULTIMATE KHO KHO ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟು ಸದ್ಯ ತೆಲುಗು ಯೋಧಾಸ್ ಪರ ಆಡುತ್ತಿದ್ದಾರೆ ., ವೀಕ್ಷಿಸಿ, ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹಿಸಿ .
Sudarshan _14495