ಹಾಸನದಲ್ಲಿ ಇಂದಿನ (22jan2022) ಬೆಲ್ಟ್ ಗ್ರೇಡಿಂಗ್ ಪರೀಕ್ಷೆಯು ಶಾಹೀನ್ ಲರ್ನ್ ಅಕಾಡೆಮಿ ಕ್ಯಾಂಪಸ್ನಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮತ್ತು ಕರಾಟೆ ಬಿಲ್ಡ್ ಪರೀಕ್ಷೆಗೆ ತರಬೇತಿಒಡೆದರು
ಹಾಸನದ ಕೇಂದ್ರೀಯ ವಿದ್ಯಾಲಯ ಹೋಲಿಮೌಂಟ್ ಶಾಲೆಯ ಮಕ್ಕಳು ಸರ್ಕಾರಿ ಪ್ರೌಢ ಬಾಯ್ಸಸ್ ಶಾಲೆಯ ಮಕ್ಕಳು ಅಲ್ಲುದ ಅಕಾಡೆಮಿಯ ಮಕ್ಕಳು ಸಂತ ಜೋಸೆಫ್ ಶಾಲೆಯ ಮಕ್ಕಳು ಸ್ಕಾಲರ್ ಶಾಲೆಯ ಮಕ್ಕಳು ಸಿಟಿಜನ್ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು ಹಾಗೂ
ನಮ್ಮ ಪರೀಕ್ಷಕರಾದ ರಂಷಿ ಶಿವಮೊಗ್ಗ ವಿನೋದ್ ಸರ್ ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ಯ ಅಧ್ಯಕ್ಷರ ಇವರಿಗೆ ಧನ್ಯವಾದಗಳು. ಸ್ಥಳ ಅವಕಾಶ ಮಾಡಿಕೊಟ್ಟಿದ್ದ ಜುಲ್ಫಿ ಸರ್ ಮತ್ತು
ಇಮ್ತಿಯಾಜ್ ಸರ್ ಅವರಿಗೆ ವಿಶೇಷ ಧನ್ಯವಾದಗಳು…..ಸಲ್ಲಿಸಿದರು