ಹಾಸನದ ಅತ್ಯಂತ ಪ್ರತಿಭಾನ್ವಿತ ದೂರಜಿಗಿತ ಪಟುವಿಗೆ ಈಗ ಇಪ್ಪತ್ತು ವರ್ಷ‌ ಅವಕಾಶ ಸಿಕ್ಕರೆ ದೇಶಕೊಂದು ಮೆಡಲ್ ಗ್ಯಾರಂಟಿ

0

ಉಡುಪಿಯಲ್ಲಿ ೦೭-೦೯-೨೦೨೧ ರಂದು ಕರ್ನಾಟಕ ರಾಜ್ಯಮಟ್ಟದ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ” ದೂರ ಜಿಗಿತ ” ಸ್ಪರ್ಧೆಯಲ್ಲಿ ಹಾಸನದ ಶ್ರೀ ಪುರುಷೋತ್ತಮ ರವರು ೬.೯೩ ಮೀಟರ್ ದೂರ ಜಿಗಿದು ಸ್ವರ್ಣ ಪದಕವನ್ನು ತಮ್ಮ ಕೊರಳಿಗೇರಿಸಿಕೊಂಡರು.

ಬೆಳ್ಳೂರಿನಲ್ಲಿರುವ ಬಿಜಿಎಸ್ ಐಟಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಈ ಅತ್ಯಂತ ಪ್ರತಿಭಾನ್ವಿತ ದೂರಜಿಗಿತ ಪಟುವಿಗೆ ಈಗ ಇಪ್ಪತ್ತು ವರ್ಷ ವಯಸ್ಸು. ಶ್ರಮವಹಿಸಿ ಸಾಧನೆಯನ್ನು ಮಾಡುತ್ತಾ ಹೋದಲ್ಲಿ ಇವರ ಕ್ರೀಡಾ ಭವಿಷ್ಯ

ಮತ್ತಷ್ಟು ಉಜ್ವಲವಾಗಿ ಬೆಳಗಲಿದೆ ಎಂದು ಇವರ ಸಾಧನೆಯ ಗಮನಿಸುತ್ತಾ ಬಂದಿರುವ ಕ್ರೀಡಾಸಕ್ತರು ಹೇಳುತ್ತಿದ್ದಾರೆ.

LEAVE A REPLY

Please enter your comment!
Please enter your name here