ಹಾಸನ : ಜಯಚಾಮರಾಜಪುರ ಅರಸೀಕೆರೆ ತಾಲ್ಲೂಕು ಹಾಸನ ಜಿಲ್ಲೆ
ಇಂದು 23jan ಬೆಳಿಗ್ಗೆ 8 ಗಂಟೆ ಸುಮಾರಿಗೆ ಇಳಿಜಾರಿನಲ್ಲಿ ವೇಗವಾಗಿದ್ದ ಕಾರು #swiftdezire ಚಾಲಕನ ನಿಯಂತ್ರಣ ತಪ್ಪಿ
ಹಳ್ಳಕ್ಕೆ ಬಿದ್ದಿದೆ… ಕಾರಿನಲ್ಲಿ ನಾಲ್ಕು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲ
accidentnewshassan