ಬೆಂಗಳೂರು-ಮಂಗಳೂರು ಹೈವೇ ಹಾಸನ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ , ಘಟನೆ ಭಾನುವಾರ ಮಧಾಹ್ಯ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ ಬಳಿ ದಂಡಿಗನಹಳ್ಳಿ ( NH75 ) ಹತ್ತಿರ ನಡೆದಿದೆ ., ಘಟನೆಯಲ್ಲಿ ಮಾರುತಿ ಸ್ವಿಫ್ಟ್ ಡಿಜ಼ೈರ್ ಕಾರು , ಡಿವೈಡರ್ ಗೆ ಬಡಿದು ನಾಲ್ಕು ಪಲ್ಟಿಯಾಗಿದೆ , ಕಾರಿನಲ್ಲಿದ್ದ ನಾಲ್ವರಲ್ಲಿ
ಒರ್ವನ ಸ್ಥಿತಿ ಚಿಂತಾಜನಕವಾಗಿದೆ , ಸ್ಥಳಯರ ಸಹಾಯದಿ ಆಂಬುಲೆನ್ಸ್ ನಲ್ಲಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ . ಧರ್ಮಸ್ಥಳದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿರುವಾಗ ಘಟನೆ ನಡೆದಿದೆ ಎನ್ನಲಾಗಿದೆ .
accidentnewshassan channarayapattananews