ಹಾಸನದಿಂದ ಮಂತ್ರಾಲಯಕ್ಕೆ ನೂತನ ಮಾರ್ಗದಲ್ಲಿ ಬಸ್ ವ್ಯವಸ್ಥೆ.

0

ಕ ರಾ ರ ಸಾ ನಿಗಮ, ಹಾಸನ ವಿಭಾಗದ ವತಿಯಿಂದ ದಿ:04/09/2021 ರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಹಾಸನ ದಿಂದ ಮಂತ್ರಾಲಯಕ್ಕೆ ನೂತನ ಮಾರ್ಗದಲ್ಲಿ ಬಸ್ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.

ಮಾರ್ಗ : ಹಾಸನದಿಂದ ರಾತ್ರಿ 8.00 ಗೆ ಹೊರಟು ತಿಪಟೂರು – ಹುಳಿಯಾರು – ಹಿರಿಯೂರು – ಚಳ್ಳಕೆರೆ – ಬಳ್ಳಾರಿ – ಅಧೋನಿ – ಮಾಧವರಂ – ಮಾರ್ಗವಾಗಿ ಬೆಳೆಗ್ಗೆ 04:45ಕ್ಕೆ ಮಂತ್ರಾಲಯ ಸೇರಲಿದೆ.

ಮಂತ್ರಾಲಯದಿಂದ ಸಂಜೆ 06:30 ಕ್ಕೆ ಹೊರಟು ಅಧೋನಿ – ಬಳ್ಳಾರಿ – ಚಳ್ಳಕೆರೆ – ಹಿರಿಯೂರು – ಹುಳಿಯಾರು – ತಿಪಟೂರು ಮಾರ್ಗವಾಗಿ ಬೆಳೆಗ್ಗೆ 04:45ಕ್ಕೆ ಹಾಸನ ಬಂದು ಸೇರಲಿದೆ.

LEAVE A REPLY

Please enter your comment!
Please enter your name here