ಅರಕಲಗೂಡು ತಾಲ್ಲೂಕು ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ಶನಿವಾರ (ಫೆ.20) ವಿದ್ಯುತ್ ವ್ಯತ್ಯಯವಾಗಲಿರುವ ಗ್ರಾಮಗಳು
• ಅರಕಲಗೂಡು ಪಟ್ಟಣ, • ಹೊನ್ನವಳ್ಳಿ, • ಕತ್ತಿಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ
* ಬೆಳಿಗ್ಗೆ 10AM ರಿಂದ ಸಂಜೆ 6PM ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ – #cescomarkalgud