NH75ರ ಹಾಸನ – ಸಕಲೇಶಪುರ – ಮಾರನಹಳ್ಳಿ ವರೆಗೆ 55km, ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಬೆಂಗಳೂರು/ಮಂಗಳೂರು ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರ ಈ ಎಂದುಗಿಂತ ಹಾಳಾಗುದೆ 6ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಮಾಧುಸ್ವಾಮಿ, ಚತುಷ್ಪಥ ರಸ್ತೆ(4way) ನಿರ್ಮಾಣ ಕಾಮಗಾರಿ ಶ್ರೀಘ್ರ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಈಗ ರಸ್ತೆಗಳು ಗುಂಡಿ ಬಿದ್ದಿದ್ದು ಹಾಸನ ದಿಂದ ಸಕಲೇಶಪುರ ತಲುಪಲು ಹಿಂದಿಗಿಂತ ಒಂದು ಗಂಟೆ ಹೆಚ್ಚುಕಾಲ ಸವೆಸಬೇಕಾಗಿದೆ ಅಲ್ಲದೇ ಅಪಘಾತ ಗಳು ನಡೆಯಲು ದೊಡ್ಡ ದೊಡ್ಡ ಹೊಂಡಗಳೇ ಸೃಷ್ಟಿಯಾಗಿವೆ ” – ಮನುಕುಮಾರ್ (ಕ.ರ.ವೇ ಹಾಸನ ಜಿಲ್ಲಾ ಘಟಕ ಅಧ್ಯಕ್ಷ ರು)
°ಆಲೂರು ತಾಲ್ಲೂಕು ಪಾಳ್ಯ ಹೋಬಳಿಯಲ್ಲಿ ರಕ್ಷಣಾ ವೇದಿಕೆ ವತಿಯಿಂದ ನಾಳೆ ಅ.12 ಬೆಳಿಗ್ಗೆ 10AM ಕ್ಕೆ ಪ್ರತಿಭಟನೆ ಮೆರವಣಿಗೆ ನಡೆಸಿ ಬಾಳ್ಳುಪೇಟೆಯಲ್ಲಿ ಸಮಾವೇಶ ನಡೆಸಲು ಯೋಜಿಸಿದೆ