ದೇವರಹಳ್ಳಿಯಿಂದ ಹುಲ್ಲಂಗಾಲ ಮಾರ್ಗವಾಗಿ ಗಂಗನಾಳು ವರೆಗೆ ಸೇರುವ 4.23 ಕಿಮೀ ರಸ್ತೆಯ 3.85 ಕೋಟಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಯ ಗುದ್ದಲಿ ಪೂಜೆ

0

ಹಾಸನ / ಅರಕಲಗೂಡು : (ಹಾಸನ್_ನ್ಯೂಸ್) !, PMGSY ಯೋಜನೆ ಅಡಿಯಲ್ಲಿ ಅರಕಲಗೂಡು ತಾಲ್ಲೂಕಿನ 30 ಕಿಮೀ ರಸ್ತೆಗೆ ಮಂಜೂರಾಗಿರುವ 19 ಕೋಟಿ ವೆಚ್ಚದ ಕಾಮಗಾರಿಯ ಮೂರನೇ ಹಂತವಾಗಿ

ದೇವರಹಳ್ಳಿಯಿಂದ ಹುಲ್ಲಂಗಾಲ ಮಾರ್ಗವಾಗಿ ಗಂಗನಾಳು ವರೆಗೆ ಸೇರುವ 4.23 ಕಿಮೀ ರಸ್ತೆಯ 3.85 ಕೋಟಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಿದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ

ಅರಕಲಗೂಡು ಕ್ಷೇತ್ರದ ಶಾಸಕರಾದ ಎ.ಟಿ. ರಾಮಸ್ವಾಮಿ ರವರು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. @iprajwalrevanna

LEAVE A REPLY

Please enter your comment!
Please enter your name here