ಶಿಕ್ಷಕಿ ಮೃತ ಸ್ವರ್ಣ ಅವರ ಮಗನಿಗೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ಒದಗಿಸುವ ಭರವಸೆ

0

°ಹಾಸನ ದಲ್ಲಿ ಕೋವಿಡ್‌ನಿಂದ ಇತ್ತೀಚೆಗೆ ಮೃತಪಟ್ಟ ಹಾಸನ ನಗರದ ಸತ್ಯಮಂಗಲದಲ್ಲಿರುವ ಮೃತ ಸ್ವರ್ಣ ನಿವಾಸಕ್ಕೆ ಮಾನ್ಯ ಉಸ್ತುವಾರಿ ಸಚಿವರು ಕೆ.ಗೋಪಾಲಯ್ಯ  ಹಾಗೂ ಅಧಿಕಾರಿಗಳ ತಂಡ ಭೇಟಿ °ಕುಟುಂಬದ ಸದಸ್ಯರಿಗೆ ಸಾಂತ್ವನ
°ಶಿಕ್ಷಕಿ ಸ್ವರ್ಣ ಅವರ ಮಗನಿಗೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ಒದಗಿಸುವ ಭರವಸೆ
°ಶಿಕ್ಷಕಿ ಸ್ವರ್ಣ ಅವರ ಪತಿ ಮೃತ ಮಂಜುನಾಥ್ ದೇವಾಲಯದ ಅರ್ಚಕರಾಗಿದ್ದರು
°ಅವರ ಸಾವಿನ ಮಾರನೇ ದಿನ ಪತ್ನಿ ಸ್ವರ್ಣ( ಶಿಕ್ಷಕಿ) ಸಹ ಸಾವಿಗೀಡಾಗಿದ್ದರು
° ಈ ನಿಟ್ಟಿನಲ್ಲಿ ಕರ್ನಾಟಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗಿದೆ ಎಂದರು
° ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಇತರು ಮೃತ ಕುಟುಂಬ್ ಮನೆಯಲ್ಲಿ ಹಾಜರಿದ್ದರು

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 

ಹಾಸನ ಜಿಲ್ಲೆಯಲ್ಲಿ ಕೊರೊನಾ ತೀವ್ರತೆಗೆ ಒಂದು ಕುಟುಂಬವೇ ನಲುಗಿ ಹೋಗಿದೆ.
Click Here to watch the video : https://m.facebook.com/story.php?story_fbid=3249672091809369&id=195025720607370

LEAVE A REPLY

Please enter your comment!
Please enter your name here