ವಿದ್ಯುತ್ ವ್ಯತ್ಯಯ ಸುದ್ದಿ

0

ಆ.23 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ಯವರೆಗೆ ಬಸವಾಘಟ್ಟ ವಿ.ವಿ ಕೇಂದ್ರದಿಂದ ಸರಬರಾಜಾಗುವ ಜಾಡಘಟ್ಟ, ಆದಿಹಳ್ಳಿ, ರಂಗಾಪುರ, ಬೆಲವಳ್ಳಿ, ಬೈರಾಪುರ, ವೇದಾವತಿ, ಹೊನ್ನಾವರ, ಸಿದ್ದಾಪುರ, ಪೂಂಗಾಮೆ, ಬಸವಾಘಟ್ಟ ಮತ್ತು ಬಾಗೇಶಪುರ, ದುದ್ದ ವಿ.ವಿ ಕೇಂದ್ರದಿಂದ ಸರಬರಾಜಾಗುವ ನಂದಿಹಳ್ಳಿ, ಆನೆಹಳ್ಳಿ, ಹೆರಗು, ದುಡ್ಡ, ಗೌಡಗೆರೆ, ಸಂತೆಕೊಪ್ಪಲು, ಪಿ-ಕೋಡಿಹಳ್ಳಿ, ಹೆಚ್-ಮೈಲನಹಳ್ಳಿ, ಕಾರೇಬೋರೆ, ಕಿತ್ತಾನೆಕೆರೆ ಮತ್ತು ಅರಸೀಹಳ್ಳಿ ಹಾಗೂ ಚಿಕ್ಕಕೊಂಡಗೊಳ ವಿ.ವಿ ಕೇಂದ್ರದಿಂದ ಸರಬರಾಜಾಗುವ ವಿದ್ಯಾನಗರ, ಆಕಾಶವಾಣಿ, ಹೇಮಾವತಿ, ಶಂಖ, ಕಡಗ ಮತ್ತು ಕಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್‌ ಸರಬರಾಜಾಗುವ ಪ್ರದೇಶಗಳ ವಿದ್ಯುತ್‌ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ

LEAVE A REPLY

Please enter your comment!
Please enter your name here