ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಕ್ರಿಯಾಶೀಲರಾಗಿ ಇರುವುದು ಹೇಗೆ 

0

ಅತಿಯಾಗಿ ಬೆಳೆಯುತ್ತಿರುವ ಪಟ್ಟಣಗಳ ನಡುವೆ ಖಾಲಿ ನಿವೇಶನಗಳು ಕಂಡರೆ ಸಾಕು ಕಸ ಹಾಕುವ ಜನರ ಮಧ್ಯೆ
ಮನೆಯ ಪಕ್ಕ ಹಾಗೂ ಮನೆಯ ಮುಂದೆ ಇರುವ ನಿವೇಶನಗಳನ್ನು
ಲಾಕ್ ಡೌನ್ ಸಂದರ್ಭದಲ್ಲಿ  ಸ್ವಚ್ಛಗೊಳಿಸಿ ತರಕಾರಿ ಹಾಗು ಹೂವಿನ ಗಿಡಗಳು, ಶೋ ಗಿಡಗಳನ್ನು ಸ್ವಚ್ಛಂದವಾಗಿ ಬೆಳೆಸಿರುವ
ಸ್ಮಿತಾ ಪದ್ಮನಾಭ್  ಅರಸೀಕೆರೆ  ಇವರಿಗೆ ಧನ್ಯವಾದಗಳು.

ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿರುವುದು ಹೇಗೆ  ಎಂದು ಕೊರಗುತ್ತಿದ್ದ ಜನರು ಇಂತಹ ಉದಾಹರಣೆಗಳನ್ನು ಕಂಡು, ತಮ್ಮ ತಮ್ಮ ಮನೆಗಳ ಪಕ್ಕ ಸ್ವಚ್ಛ ಮಾಡಿ ಸಸಿಗಳನ್ನು ನೆಟ್ಟು ಇತರರಿಗೆ ಮಾದರಿಯಾಗಬಹುದು.


ಬಿಡುವಿನ ಸಮಯವನ್ನು ಸಕಾರಾತ್ಮಕವಾಗಿ ಬಳಸಿ, ಗಿಡಗಳನ್ನು ಬೆಳೆಸಿ, ಪ್ರಕೃತಿಯನ್ನು ಉಳಿಸಿ….
*ಸುತ್ತಲೂ ಹಸಿರು ನೆಮ್ಮದಿಯ ಉಸಿರು* ಚಂದ್ರಶೇಖರ್ ಬೆಳಗುಂಬ ಹಾಲಪ್ಪ ಹಾಸನ    
ಅಧ್ಯಕ್ಷರು
ಬೆಂಗಳೂರು ಗ್ರಾಮಾಂತರ
ಹಸಿರು ಕರ್ನಾಟಕ ಪರಿಸರ              
ರಕ್ಷಣಾ ವೇದಿಕೆ.(ರಿ)

LEAVE A REPLY

Please enter your comment!
Please enter your name here