ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಹಾಸನ ಹಾಸನಾಂಬ ದರ್ಶನ ನಂತರ ನುಡಿದ ಭವಿಷ್ಯಗಳು 👇
°ಗುಜರಾತ್ನಲ್ಲಿ
ನಿರ್ಮಿಸಿರುವ ಸರ್ದಾರ್ ವಲಭಭಾಯ್ ಪಟೇಲ್ ಪ್ರತಿಮೆಗೂ ಕಂಟಕವಿದೆ
°ಹಿಂದೂಗಳ ಪಾಲಿನ ಪವಿತ್ರ ಧಾರ್ಮಿಕ ಸ್ಥಳವಾಗಿರುವ ತಿರುಪತಿಯಲ್ಲಿ ವೆಂಕಟರಮಣ ಬದಲಿಗೆ ನರಸಿಂಹ ಅಸ್ತಿತ್ವ
°ಮುಂದಿನ ಒಂದೂವರೆ ವರ್ಷ ಜಲ ಅವಾಂತರಗಳಿಂದ ಎಚ್ಚರವಾಗಿರಬೇಕು
°ಇಂದಿರಾ ಗಾಂಧಿ ಹತ್ಯೆಯಂತೆ ಅಪಾಯ ನರೇಂದ್ರ ಮೋದಿ ಅವರಿಗೂ ಕಾದಿದೆ. ನಾನು ನೋಡಿದ ಜಾತಕದ ಪ್ರಕಾರ ಅವರು ತಾಯಿ ಅಥವಾ ಹೆಂಡತಿ ಜತೆಗೆ ಇರಬೇಕು
°ಮೂರನೇ ಮಹಾಯುದ್ಧ ಶತಃಸಿದ್ಧ
°ಅಮೆರಿಕ, ಇಂಗ್ಲೆಂಡ್, ಆಫ್ರಿಕಾ, ಜಪಾನ್, ನೇಪಾಳ ಹಾಗೂ ಸಿಂಗಪುರ ರಾಜಕೀಯ ಕ್ಷೇತ್ರದಲ್ಲಿ ಭಾರತದ ಮಹಿಳೆಯರು ಪ್ರಖ್ಯಾತಿ ಪಡೆಯುತ್ತಾರೆ
°ಈ ವರ್ಷ ಅಂತ್ಯದಲ್ಲಿ ರಾಜ್ಯದ ಮುಖ್ಯಮಂತ್ರಿ ಬದಲಾಗುತ್ತಾರೆ
– ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ (ಹಾಸನಕ್ಕೆ ಭೇಟಿಯಾದಾಗ ನುಡಿದ ಭವಿಷ್ಯಗಳು)
https://m.facebook.com/story.php?story_fbid=3361387520637825&id=195025720607370