ಹಾಸನ: ಜ. 31ರಂದು ಬೆಳಿಗ್ಗೆ 10 ಗಂಟೆಗೆ ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ‘ಸಂಗೀತ ನೃತ್ಯೋತ್ಸವ’ ಕಾರ್ಯಕ್ರಮ !
ಕಾರ್ಯಕ್ರಮದ ಹೈಲೈಟ್ಸ್ !
° ‘ನಾದಸ್ವರ’ , ° ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ‘ಗಮಕ ವಾಚನ’
°ಹಾಸನದ ನಾಟ್ಯಕಲಾ ನಿವಾಸದ ಎಚ್.ಆರ್. ಉನ್ನತ್ ಮತ್ತು ಶಿಷ್ಯ ವೃಂದದಿಂದ ‘ಭರತನಾಟ್ಯ’ ಪ್ರದರ್ಶನ,
°ಹಾಸನದ ಮೇದಿನಿ ನೃತ್ಯ ನಿಕೇತನದ ಭಾನು ಚಿದಾನಂದ್ ಶಿಷ್ಯ ವೃಂದದಿಂದ ‘ಸಪ್ತತಾಂಡವ ನೃತ್ಯ’
ಉದ್ಘಾಟನೆ : ನೃತ್ಯ ಗುರು ಅಂಬಾಳೆ ರಾಜೇಶ್ವರಿ ಅಧ್ಯಕ್ಷತೆ : ಆನೂರು ಅನಂತಕೃಷ್ಣ ಶರ್ಮ, ಸಂಗೀತ ವಿದ್ವಾನ್ ಚ.ರಾ. ರಾಮಚಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುದರ್ಶನ್
*ಸಾರ್ವಜನಿಕರಿಗೆ ಉಚಿತ ಪ್ರವೇಶ*
~ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಿ~
•ಸಂಚಾಲಕಿ : ರಮ್ಯ ಸಿ.ಆರ್. ಸೂರಜ್
#hassannews ಸಖತ್ newzz ಮಗ
#supportlocal #culture #hassan