” ನಮ್ ತಾಲ್ಲೂಕಲ್ಲಿ ಜನ್ರು ತಮ್ಮ ಆದಾಯದಲ್ಲಿ ಹೆಚ್ಚು ಭಾಗವನ್ನು ಕುಡಿಯಕ್ ಖರ್ಚು ಮಾಡುತ್ತಿದವೆ ., ಅದ್ನ ಕಡಿಮೆ ಮಾಡಿ ಮನೆಯೋರ್ ಆರೋಗ್ಯದ್ ಕಡೆ ವಸಿ ಗಮನ ಕೊಡಿ. ಹಳ್ಳಿಗಳಲ್ಲಿ ರಾಜ್ ಕಿಯ ಘರ್ಷಣೆ ಮಾಡ್ಕ ಬಾರ್ದು, ಸೌಹಾರ್ದಯುತವಾಗಿ ಬಾಳಿದರೆ, ಗ್ರಾಮ ಶಾಂತಿಯಿಂದ ಇರುತ್ತದೆ ” ಮತ್ತು ರಾಸುಗಳಿಗೆ ವಿಮೆ ಮಾಡಿಸುವ ಬಗ್ಗೆ ರೈತರು ಆಸಕ್ತಿ ವಹಿಸಬೇಕು – CN . ಬಾಲಕೃಷ್ಣ (MLA ಶ್ರವಣಬೆಳಗೊಳ/ಚನ್ನರಾಯಪಟ್ಟಣ ವಿಧಾನಸಭಾ ಕ್ಷೇತ್ರ)
– ಹಿರಿಸಾವೆ ಹೋಬಳಿ ತೂಬಿನಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕರಾದ ಬಾಲಕೃಷ್ಣ ರವರು ಉದ್ಘಾಟನೆ ಮಾಡಿ ಮಾತನಾಡಿದರು