•ರಾಜಸ್ಥಾನದ ಜೈಪುರ ಜಗನ್ನಾಥ್ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ 21ನೇ ಜೂನಿಯರ್, ಸಬ್ ಜೂನಿಯರ್ ಹಾಗೂ ಸೀನಿಯರ್ ಸ್ಕ್ವಾಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆ
•41K.G ಫೈಟ್ ವಿಭಾಗದಲ್ಲಿ ವಾಸವಿ ಶಾಲೆಯ ವಿದ್ಯಾರ್ಥಿ ಇನಾಯತ್ ಉಲ್ಲಾ ಚಿನ್ನದ ಪದಕ
•ಕಥಾ ವಿಭಾಗದಲ್ಲಿ ಪಟ್ಟಣದ K.N.A ಶಾಲೆಯ ವಿದ್ಯಾರ್ಥಿ ಕುಶಾಲ್ ಕಂಚಿನ ಪದಕ
•ಕವಾಂಕಿ ವಿಭಾಗದಲ್ಲಿ ವಿದ್ಯಾಸೌಧ ಶಾಲೆಯ ವಿದ್ಯಾರ್ಥಿ ವಿಕ್ಯಾತ್ನಾಗ್, ಬ್ಯಾಥಮ್ ಬೆಳ್ಳಿ ಪದಕ
•ಗ್ರೀನ್ವುಡ್ ಶಾಲೆಯ ವಿದ್ಯಾರ್ಥಿ ಮಹಮ್ಮದ್ ರಜಾ ಅಬ್ಬಾಸ್ ಮತ್ತು ವಾಸವಿ ಶಾಲೆಯ ವಿದ್ಯಾರ್ಥಿ ದೀಪಕ್ ರಾಜ್ ಬೆಳ್ಳಿಯ ಪದಕ ವಿಜೇತರಾದವರು ಆಗಿದ್ದಾರೆ
•ಗ್ರೀನ್ವುಡ್ ಶಾಲೆಯ ವಿದ್ಯಾರ್ಥಿ ದೀಕ್ಷಿತ್ (ಸೀನಿಯರ್) ಕಂಚಿನ ಪದಕ
•ಕಥಾ ವಿಭಾಗದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿ ಹರ್ಷವರ್ಧನ್(ಸೀನಿಯರ್) , ಶಂಕರ್ ದಯಾಳ್(ಸೀನಿಯರ್) ಕಂಚಿನ ಪದಕ
•ಪಡುವಲಹಿಪ್ಪೆ ITI ಕಾಲೇಜಿನ ವಿದ್ಯಾರ್ಥಿ ಪ್ರೇಮ್ಕುಮಾರ್ ಕಂಚಿನ ಪದಕ ಪಡೆದವರು
ಈ ಸ್ಪರ್ಧೆಯಲ್ಲಿ 2,000 ಕ್ರೀಡಾಪಟುಗಳು ಭಾಗಿ!!