ಹೊಳೆನರಸೀಪುರದ ಸ್ಕ್ವಾಯ್ ನ್ಯಾಷನಲ್ ಕರಾಟೆ ಶಾಲೆಯ 9 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದು ಜಿಲ್ಲೆಗೆ ಕೀರ್ತಿ ✌ 🏅 #hiddenachievershassan #hassansportsnews

0

•ರಾಜಸ್ಥಾನದ ಜೈಪುರ ಜಗನ್ನಾಥ್ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ 21ನೇ ಜೂನಿಯರ್, ಸಬ್ ಜೂನಿಯರ್ ಹಾಗೂ ಸೀನಿಯರ್ ಸ್ಕ್ವಾಯ್ ಮಾರ್ಷಲ್ ಆರ್ಟ್ಸ್‌ ಸ್ಪರ್ಧೆ
•41K.G ಫೈಟ್ ವಿಭಾಗದಲ್ಲಿ ವಾಸವಿ ಶಾಲೆಯ ವಿದ್ಯಾರ್ಥಿ ಇನಾಯತ್ ಉಲ್ಲಾ ಚಿನ್ನದ ಪದಕ 
•ಕಥಾ ವಿಭಾಗದಲ್ಲಿ ಪಟ್ಟಣದ  K.N.A ಶಾಲೆಯ ವಿದ್ಯಾರ್ಥಿ ಕುಶಾಲ್ ಕಂಚಿನ ಪದಕ 
•ಕವಾಂಕಿ ವಿಭಾಗದಲ್ಲಿ ವಿದ್ಯಾಸೌಧ ಶಾಲೆಯ ವಿದ್ಯಾರ್ಥಿ ವಿಕ್ಯಾತ್‍ನಾಗ್, ಬ್ಯಾಥಮ್ ಬೆಳ್ಳಿ ಪದಕ 
•ಗ್ರೀನ್‍ವುಡ್ ಶಾಲೆಯ ವಿದ್ಯಾರ್ಥಿ ಮಹಮ್ಮದ್ ರಜಾ ಅಬ್ಬಾಸ್ ಮತ್ತು ವಾಸವಿ ಶಾಲೆಯ ವಿದ್ಯಾರ್ಥಿ ದೀಪಕ್‌ ರಾಜ್ ಬೆಳ್ಳಿಯ ಪದಕ  ವಿಜೇತರಾದವರು ಆಗಿದ್ದಾರೆ

•ಗ್ರೀನ್‍ವುಡ್ ಶಾಲೆಯ ವಿದ್ಯಾರ್ಥಿ ದೀಕ್ಷಿತ್ (ಸೀನಿಯರ್) ಕಂಚಿನ ಪದಕ 
•ಕಥಾ ವಿಭಾಗದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿ ಹರ್ಷವರ್ಧನ್(ಸೀನಿಯರ್) , ಶಂಕರ್ ದಯಾಳ್‍(ಸೀನಿಯರ್) ಕಂಚಿನ ಪದಕ 
•ಪಡುವಲಹಿಪ್ಪೆ ITI ಕಾಲೇಜಿನ ವಿದ್ಯಾರ್ಥಿ ಪ್ರೇಮ್‍ಕುಮಾರ್ ಕಂಚಿನ ಪದಕ  ಪಡೆದವರು

ಈ ಸ್ಪರ್ಧೆಯಲ್ಲಿ  2,000 ಕ್ರೀಡಾಪಟುಗಳು ಭಾಗಿ!!

LEAVE A REPLY

Please enter your comment!
Please enter your name here