ಯಾರು ರಿಲೀಸ್ ಮಾಡಲಿದ್ದಾರೆ ಡಾಲಿ ಬರ್ತಡೇ ಸಿಡಿಪಿ

0

ಧನಂಜಯ ಹುಟ್ಟುಹಬ್ಬದ ಸಿಡಿಪಿ ರಿಲೀಸ್ ಮಾಡಲಿದ್ದಾರೆ ಸ್ಪೆಷಲ್ ಗೆಸ್ಟ್ಡಾಲಿ ಜೀವನದಲ್ಲಿಯೇ ಸಖತ್ ಸ್ಪೆಷಲ್ ಆಗಿರೋ ಗೆಸ್ಟ್ ನಿಂದ ಸಿಡಿಪಿ ಲಾಂಚ್

ಇದೇ ಮೊದಲ ಬಾರಿಗೆ ವಿಭಿನ್ನ ರೀತಿಯಲ್ಲಿ ಸಿಡಿಪಿ ಲಾಂಚ್ ಮಾಡಿಸುತ್ತಿರೋ ಅಭಿಮಾನಿಗಳು
ಡಾಲಿ ಧನಂಜಯ ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ

ಆಗಸ್ಟ್ 23ಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳುತಿರುವ ಧನಂಜಯ
ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅಭಿಮಾನಿಗಳನ್ನ ಭೇಟಿ ಮಾಡೋ ಮೂಲಕ ಹುಟ್ಟುಹಬ್ಬ ಆಚರಣೆ

ಡಾಲಿ ಅದ್ದೂರಿ ಬರ್ತಡೇಗೆ ಅಭಿಮಾನಿಗಳಿಂದ ಭರ್ಜರಿ ಸಿದ್ಧತೆ
ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಬರುವ ನಿರೀಕ್ಷೆ

ಆಗಸ್ಟ್ 22 ಮಧ್ಯರಾತ್ರಿಯಿಂದಲೇ ಸಂಭ್ರಮಾಚರಣೆ ಆರಂಭ
ಧನಂಜಯ ಹುಟ್ಟುಹಬ್ಬದ ಹಿನ್ನಲೆ ಧನಂಜಯ ಡಿಸಿಪಿ ಬಿಡುಗಡೆ

ಆ ಅತಿಥಿ ಯಾರೆಂದು ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

LEAVE A REPLY

Please enter your comment!
Please enter your name here