ಐದನೇ ದಿನ ಹಾಸನದ ಹಲವು ಉದ್ಯಮಿಗಳ ಕಾರ್ಯ ಮುಂದುವರೆದಿದ್ದು ಊಟದ ವ್ಯವಸ್ಥೆ ನಡೆಯುತ್ತಿದೆ

0

ಐದನೇ ದಿನ ನಮ್ಮ ಕಾರ್ಯ ಮುಂದುವರೆದಿದ್ದು ಊಟದ ವ್ಯವಸ್ಥೆ
Covid 19 ಕರ್ಫ್ಯೂ
ಹಿನ್ನೆಲೆಯಲ್ಲಿ ಇವತ್ತು


(13-05-21)  ಬಡವರು ಹಾಸನದಲ್ಲಿ ಹಲವಾರು ಜನರಿದ್ದಾರೆ ಒಂದೊತ್ತು ಊಟಕ್ಕೊಸ್ಕರ ಪರದಾಡುವರು ಕಂಡು ಬಂದಿದ್ದರು ., 

ಅವರ ಅಳಲು : ಒಂದೊತ್ತಿನ ಊಟನೇ ನಮಗೆ ಸಿಗದಂತಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು.

**ಇಂದು ಊಟದ ವ್ಯವಸ್ಥೆಯಲ್ಲಿ ವೆಜ್ ಪಲಾವ್ ಮೊಸರು ಗೊಜ್ಜು ಹಾಗೂ ನೀರು ಬಾಟಲಿಯನ್ನು ಕೊಟ್ಟಿರುತ್ತೇವೆ*


*ವಿಶಾಲ್ ಅಗರ್ವಾಲ್* *ಸಂತೋಷ್ ಲೇಡಿ ವರ್ಲ್ಡ್*
*ಮಾಲೀಕರು*
*ಹಾಗೂ* *ರಜನೀಶ್*
*ARVIND RASHMI*
AND *AKMAL JAVEED*
ಅವರ ಸಹಾಯಾರ್ಥ
ಇಂದು 150 ಜನರ ಹಸಿವು ನೀಗಿಸುವ ಕೆಲಸ ಮಾಡಲಾಯಿತು

LEAVE A REPLY

Please enter your comment!
Please enter your name here