ಅಟ್ಟಾವರ ಬಳಿ ಲೇಲ್ಯಾಂಡ್ – ಟ್ಯಾಂಕರ್ ಭೀಕರ ರಸ್ತೆ ಅಪಘಾತ ಒರ್ವ ಸಾವು ,ಮತ್ತಿಬ್ಬರ ಸ್ಥಿತಿ ಚಿಂತಾಜನಕ

0

ಇದೀಗ ಬಂದ ಸುದ್ದಿ ! , ಅಟ್ಟಾವರ ಬಳಿ ಭೀಕರ ರಸ್ತೆ ಅಪಘಾತ , ಅಶೋಕ್ ಲೇಲ್ಯಾಂಡ್ – ಟ್ಯಾಂಕರ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ

ಹಾಸನ ಜಿಲ್ಲೆಯ ಕಟ್ಟಾಯ ಹತ್ತಿರದ ಆಂಜನೇಯ ಪುರ ಗ್ರಾಮದ ಪುನೀತ್ ರಾವ್ ಸ್ಥಳದಲ್ಲೆಡ ಸಾವು , ಮತ್ತಿಬ್ಬರಿಗೆ ಕೈಕಾಲು ಮುರಿತ . ,

ಅಪರಾಹ್ನದ ಔತಣಕ್ಕೆಂದು ಹೊರಟಿದ್ದ ಇವರು , ವಿಧಿಯಾಟಕ್ಕೆ ಯಮನಾಗಿ ಅಪ್ಪಳಿಸಿದ ಟ್ಯಾಂಕರ್ ಒಂದು ., 31ವರ್ಷದ ಪುನಿ ಯನ್ನು ಹೊತ್ತೊಯ್ದಿದೆ .

ಪ್ರಕರಣ ಪೊಲೀಸ್ ಇಲಾಖೆಯಲ್ಲಿ ದಾಖಲಾಗಿದ್ದು . ತನಿಖೆ ಹಂತದಲ್ಲಿದೆ . accidentnewshassan

LEAVE A REPLY

Please enter your comment!
Please enter your name here