ಶಾಂತಿಗ್ರಾಮ ಟೋಲ್ ಬಳಿ ರಸ್ತೆ ಅಪಘಾತ : ರಸ್ತೆ ಪಕ್ಕದ ಪೋಲ್ ಗೆ ಬಡಿದ ದ್ವಿಚಕ್ರವಾಹನ ಚಿಂದಿ ಚಿತ್ರಾನ್ನ

  0

  ಇದೀಗ ಬಂದ ಸುದ್ದಿ !, live@4PM (2021July22) : ಹಾಸನ : ಶಾಂತಿಗ್ರಾಮ ಟೋಲ್ ನ ಬಳಿ ನಡೆದ ಭೀಕರ ರಸ್ತೆ ಅಪಘಾತ ,

  ಅಪಘಾತದಲ್ಲಿ ಮೊಪೆಡ್ ಬೈಕ್ ರಸ್ತೆ ಪಕ್ಕದ ಕಂಬಕ್ಕೆ ಬಡಿದು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬ‌ದ ಇಬ್ಬರು ಸದಸ್ಯರು ಸೇರಿ ಒಂದು ಮಗು ಗಾಯಾಳುವಾಗಿದ್ದು

  ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ

  LEAVE A REPLY

  Please enter your comment!
  Please enter your name here