ಆಗಸ್ಟ್ ತಿಂಗಳ ಮೊದಲನೇ ವಾರದಿಂದ ಮಹಿಳೆಯರಿಗೆ ಉಚಿತ ಬ್ಯೂಟಿ ಪಾರ್ಲರ್ ಸ್ವಉದ್ಯೋಗ ತರಬೇತಿ

0

ಹಾಸನ : ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹಾಸನ(ಸಿ ಬಿ ಆರ್ ಸೆಟಿ) ಇವರ ವತಿಯಿಂದ. 
*ಆಗಸ್ಟ್ ತಿಂಗಳ ಮೊದಲನೇ ವಾರದಿಂದ ಮಹಿಳೆಯರಿಗೆ  ಉಚಿತ ಬ್ಯೂಟಿ ಪಾರ್ಲರ್  ಸ್ವ ಉದ್ಯೋಗ ತರಬೇತಿಯನ್ನು* ಪ್ರಾರಂಭಿಸಲಾಗುವುದು.

*ತರಬೇತಿಯಲ್ಲಿ ಕೌಶಲ್ಯಧಾರಿತ ಹಾಗೂ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ನೀಡಲಾಗುವುದು*

*ತರಬೇತಿಯ ನಂತರ
ಸ್ವ ಉದ್ಯೋಗ ಪ್ರಾರಂಭಿಸಲು ಮಾರ್ಗದರ್ಶನ, ಸಹಕಾರ   ಮತ್ತು ಬ್ಯಾಂಕ್ ಲೋನ್  ತೆಗೆದುಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಲಾಗುವುದು.
*ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತ ತರಬೇತಿ ನೀಡಲಿದ್ದು*, ಆಸಕ್ತರು ಕೂಡಲೇ ಕರೆ ಮಾಡಿ  ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಮೊದಲು ಬಂದ ಅರ್ಜಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು.

*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ದೂ.ಸಂಖ್ಯೆ: 08172-297013, 7353654000, 8147903497(ಕರೆ ಮಾಡಬೇಕಾದ ಸಮಯ ಬೆಳಿಗ್ಗೆ 9.30 ರಿಂದ ಸಂಜೆ 5.30 ರ ವರೆಗೆ) *

*ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ*
Bit.do/cbrsetihassan

LEAVE A REPLY

Please enter your comment!
Please enter your name here