News Flash : ಸಕಲೇಶಪುರ : ಆನೆಮಹಲ್ ನಿಂದ ಬೆಳಿಗ್ಗೆ ಕಾರ್ ನಲ್ಲಿ ಕೊಡ್ಲಿಪೇಟೆ ಗೆ ಕುಟುಂಬದೊಂದಿಗೆ ಬರುವಾಗ ಶುಕ್ರವಾರಸಂತೆ ರಸ್ತೆಯ ಕ್ಯಾನಳ್ಳಿ ಸಮೀಪ ಅವರ ಮಾರುತಿ 800 ಕಾರು ಮರಕ್ಕೆ ಡಿಕ್ಕಿ ಹೊಡೆದು ಸಕಲೇಶಪುರ ಸರಕಾರಿ ಆಸ್ಪತ್ರೆಯಲ್ಲಿ ಇದೀಗ ಮರಣ ಹೊಂದಿದ್ದಾರೆ,
ಪತ್ನಿ ಮಕ್ಕಳಿಗೂ ಗಾಯಗಳಾಗಿವೆ ಚಿಕಿತ್ಸೆಯಲ್ಲಿ ದ್ದಾರೆ ಅವರ ಹಾಸನ ಮಗ ಸರಕಾರಿ ಅಸ್ಪತ್ರೆಯಲ್ಲಿದ್ದಾರೆ .ಎಂದು ಮಾಹಿತಿ ಸಿಕ್ಕಿದೆ
accidentnewshassan