ಪುಟ್‌ಬಾತ್‌ನಲ್ಲಿ ನಿಂತಿದ್ದ ಯುವತಿಗೆ ವಾಹನ ಡಿಕ್ಕಿ : ಸಾವು

0

ಯುವತಿಗೆ ವಾಹನ ಡಿಕ್ಕಿ: ಸಾವು

ಹಾಸನ: ರಸ್ತೆಯ ಪುಟ್‌ಬಾತ್‌ನಲ್ಲಿ ನಿಂತಿದ್ದ ಯುವತಿಗೆ ವಾಹನ ಡಿಕ್ಕಿಯಾಗಿ ಸಾವಪ್ಪಿರುವ ಘಟನೆ ನಡೆದಿದೋಗಿದೆ . , ಹಾಸನ ತಾಲ್ಲೂಕಿನ ಆಂಜನೇಯಪುರ ಧನಲಕ್ಷ್ಮೀ ಎಂಬುವಳು ರಸ್ತೆಯ ಬದಿಯ ಪುಟ್‌ಬಾತ್‌ನಲ್ಲಿ ನಿಲ್ಲಿಸಿದ್ದ ಸ್ಕೂಟಿಯ ಪಕ್ಕದಲ್ಲಿ ನಿಂತಿದ್ದಾಗ

ಗೂಡ್ಸ್ ವಾಹನ ಸ್ಕೂಟಿಗೆ ಡಿಕ್ಕಿಮಾಡಿ, ಪಕ್ಕದಲ್ಲೇ ನಿಂತಿದ್ದ ಧನಲಕ್ಷ್ಮಿ ಅವರಿಗೆ ಗುದ್ದಿಸಿ, ಕರೆಂಟ್ ಕಂಬಕ್ಕೂ ಗುದ್ದಿಸಿದ ಪರಿಣಾಮ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದಾರೆ . , ಈ ಘಟನೆ

ಹಾಸನ ಜಿಲ್ಲೆಯ  ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

LEAVE A REPLY

Please enter your comment!
Please enter your name here