ಹಾಸನ : ನಗರದ ಎಂ.ಜಿ.ರಸ್ತೆಯಲ್ಲಿ ಕಳೆದ ರಾತ್ರಿ ಅಂದಾಜು 8 ರಿಂದ 9 ಗಂಟೆ ಸುಮಾರಿಗೆ , ಹಾಸನ ನಗರದ ಪೆನ್ಷನ್ ಮೊಹಲ್ಲಾದ ಯುವಕ ಅರ್ಷದ್ ( 18 ವರ್ಷ ) , ತಲೆಗೆ ಪೆಟ್ಟಾಗಿ , ಅತೀವ ರಕ್ತ ಸ್ರಾವದಿಂದ ಜೀವ ಕಳೆದು ಕೊಂಡ ಘಟನೆ ನಡೆದಿದೆ . ,
ಹಾಸನ ನಗರದಲ್ಲಿ ರಸ್ತೆ ಅಪಘಾತ ಹೆಚ್ಚಾಗಿದ್ದು , ಇದರ ದುಷ್ಪರಿಣಾಮಗಳ ಬಗ್ಗೆ ಯುವಕರಿಗೆ ಅರಿವಿಲ್ಲದೆ ಪ್ರತಿದಿನ ಒಂದಿಲ್ಲ ಒಂದು ಘಟನೆ ನಡೆಯುತ್ತಿದೆ ., ಹಾಸನ ಜಿಲ್ಲಾ ಪೊಲೀಸರು ಈ ಬಗ್ಗೆ ಯುವಕರಲ್ಲಿ
ಹೆಚ್ಚಿನ ಜಾಗೃತಿ ಮೂಡಿಸಿ , ಬೈಕ್ ಚಾಲನೆ ರಸ್ತೆ ಅಪಘಾತಕ್ಕೆ ನಗರದೊಳಗೆ ತಡೆಗಟ್ಟಬೇಕಿದೆ . , ಇದು ಹಾಸನ್ ನ್ಯೂಸ್ ಕಾಳಜಿ