ರಸ್ತೆ ಅಪಘಾತ ಹಾಸನದ ಎಂ.ಜಿ.ರಸ್ತೆಯಲ್ಲಿ ಯುವಕ‌ ಬಲಿ

0

ಹಾಸನ : ನಗರದ ಎಂ.ಜಿ.ರಸ್ತೆಯಲ್ಲಿ ಕಳೆದ ರಾತ್ರಿ ಅಂದಾಜು 8 ರಿಂದ 9 ಗಂಟೆ ಸುಮಾರಿಗೆ , ಹಾಸನ ನಗರದ ಪೆನ್ಷನ್ ಮೊಹಲ್ಲಾದ ಯುವಕ ಅರ್ಷದ್ ( 18 ವರ್ಷ ) , ತಲೆಗೆ ಪೆಟ್ಟಾಗಿ , ಅತೀವ ರಕ್ತ ಸ್ರಾವದಿಂದ ಜೀವ ಕಳೆದು ಕೊಂಡ ಘಟನೆ ನಡೆದಿದೆ . ,

ಹಾಸನ ನಗರದಲ್ಲಿ ರಸ್ತೆ ಅಪಘಾತ ಹೆಚ್ಚಾಗಿದ್ದು , ಇದರ ಬಗ್ಗೆ ಪ್ರತಿದಿನ ಒಂದಿಲ್ಲ ಒಂದು ಘಟನೆ ನಡೆಯುತ್ತಿದೆ ., ಹಾಸನ ಜಿಲ್ಲಾ ಪೊಲೀಸರು ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ , ರಸ್ತೆ ಅಪಘಾತ ತಡೆಯಬೇಕಿದೆ ಇದು ಹಾಸನ್ ನ್ಯೂಸ್ ಕಾಳಜಿ

LEAVE A REPLY

Please enter your comment!
Please enter your name here