ಹಾಸನ ಜಿಲ್ಲೆಯ ಹನುಮನಹಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ , ರಮೇಶ್ ( 58  ವರ್ಷದ ರೈತ ) ಸ್ಥಳದಲ್ಲೇ ಸಾವು

0

ಇದೀಗ ಬಂದ ಸುದ್ದಿ !

Live @2.40PM ( 09june2023 )

ಕೆಎಸ್ಆರ್ಟಿಸಿ – ಹೀರೋ ಬೈಕ್ ರಸ್ತೆ ಅಪಘಾತ , ಅಪಘಾತದಲ್ಲಿ ರಮೇಶ್ ( 58 ವರ್ಷ ) ಸ್ಥಳದಲ್ಲೇ ಸಾವು , ಘಟನೆ : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಮಾವಿಕೆರೆ ಪೋಸ್ಟ್ , ಹನುಮನಹಳ್ಳಿಯಲ್ಲಿ ನಡೆದಿದ್ದು ., ವೃತ್ತಿಯಲ್ಲಿ ರಮೇಶ್ ರೈತನಾಗಿದ್ದರು , ಇಂದು ಮಧ್ಯಾಹ್ನ ಸುಮಾರಿಗೆ ತನ್ನ ದ್ವಿಚಕ್ರ ವಾಹನ ಹೀರೋ ಸ್ಪ್ಲೆಂಡರ್ ನಲ್ಲಿ

ಹೆಲ್ಮೆಟ್ ಧರಿಸದೇ ಸಾಗುತ್ತಿದ್ದಾಗ, ತನ್ನ ಮುಂದೆ ಹೋಗುತ್ತಿದ್ದ ಸ್ಥಳೀಯ ಕೆಎಸ್ ಆರ್ಟಿಸಿ ಬಸ್ ಓವರ್ ಟೇಕ್ ಮಾಡುವಾಗ , ಎದುರು ಬಂದ ಟ್ರಾಕ್ಟರ್ ತಪ್ಪಿಸಲು ಹೋಗಿ , ಕೆಎಸ್ ಆರ್ಟಿಸಿ ಚಕ್ರಕ್ಕೆ ಚಾಲಕನ ನಿಯಂತ್ರಣ ತಪ್ಪಿ ಮೆದುಳು ಹೊರ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ .

ಸಲಹೆ : ತಪ್ಪದೇ ಹೈವೇ ಹಾಗೂ ದಟ್ಟ ವಾಹನ ಸಂಚಾರದ ನಡುವೆ ನೀವು ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸಿ . , ಇದು ಹಾಸನ್ ನ್ಯೂಸ್ ಕಳಕಳಿ

#accidentnewshassan

LEAVE A REPLY

Please enter your comment!
Please enter your name here