ಈ ಪುಟ್ಟ ಬಾಲಕ ಬೋನ್‌ ಮ್ಯಾರೊ ಕಾಯಿಲೆಯಿಂದ ಬಳಲುತ್ತಿದ್ದು ಶಸ್ತ್ರ ಚಿಕಿತ್ಸೆಗೆ ಸಹಕಾರ ನೀಡಿ

0

ಹಾಸನ : ಬೇಲೂರು ತಾಲ್ಲೂಕಿನ ಕರ್ಕಿಹಳ್ಳಿ ಗ್ರಾಮದ ಎರಡೂವರೆ ವರ್ಷದ ನವನೀತ್‌ಗೌಡ ಅಸ್ಥಿಮಜ್ಜೆ ಕಸಿ (ಬೋನ್‌ ಮ್ಯಾರೊ) ಕಾಯಿಲೆಯಿಂದ ಬಳಲುತ್ತಿದ್ದು ಶಸ್ತ್ರ ಚಿಕಿತ್ಸೆಗೆ ಸಹಕಾರ ನೀಡಿ ಎಂದು ಕುಟುಂಬಸ್ಥರ ಮನವಿ

ಕಳೆದ ನಾಲ್ಕು ತಿಂಗಳಿದ ಈ ಕಾಯಿಲೆಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಯ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆ ಕರೆದೊಯ್ಯುತಿದ್ದು, ಬರೋಬ್ಬರಿ 30 ಲಕ್ಷ ಖರ್ಚು ತಗಲುವ  ಸಾಧ್ಯತೆ ಇದೆ ಎನ್ನಲಾಗಿದೆ ಈ ನಿಟ್ಟಿನಲ್ಲಿ ದಾನಿಗಳು ದಯವಿಟ್ಟು ಕೈಲಾದ ಸಹಕಾರ ನೀಡಿ ಎಂದು ಈ ಮೂಲಕ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗೆ ಮಗುವಿನ ತಂದೆ ಕಿರಣ್ ಕುಮಾರ್ ದೂರವಾಣಿ ಸಂಖ್ಯೆ 9731047664 ಸಂಪರ್ಕಿಸ ಬಹುದು.

ಸಹಾಯ ಮಾಡಲಿಚ್ಚಿಸುವವರು ಈ ಕೆಳಕಂಡ ಅಕೌಂಟ್ ಸಂಖ್ಯೆ ನಿಮ್ಮ ಕೈಲಾದ ನೆರವು ನೀಡಬಹುದು
ಹೆಸರು : ಕಿರಣ್ ಕುಮಾರ್, ಕರ್ನಾಟಕ ಗ್ರಾಮೀಣ ಬ್ಯಾಂಕ್, ತೊಳಲು ಶಾಖೆ, ಖಾತೆ ಸಂಖ್ಯೆ 1207100006462
IFSC : PKGB0012070

LEAVE A REPLY

Please enter your comment!
Please enter your name here