ಹಾಸನನಗರದ ಸಂತೇಪೇಟೆ ಸರ್ಕಲ್ ನಲ್ಲಿ ನಡೆದ ರಸ್ತೆ ಅಪಘಾತ , ಅಪಘಾತದಲ್ಲಿ ವಿದ್ಯಾರ್ಥಿ ಅಭಿಷೇಕ್ ( 21 ವರ್ಷ ) ಫೈನಲ್ ಇಯರ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು ., ಘಟನೆ ಇಂದು ( ಜೂನ್ 16 ) ಬೆಳಿಗ್ಗೆ 9 ಗಂಟೆ ಸುಮಾರಿಗೆ ನಡೆದಿದೆ . , ಅಭಿಷೇಕ್ ಮೂಲತಃ ಚಿಕ್ಕಕಡಲೂರಿನವರು , ಇಂದು ತಮ್ಮ ಹೋಂಡಾ ಆಕ್ಟಿವಾದಲ್ಲಿ ಹಾಸನನಗರದಲ್ಲಿ ತೆರಳುತ್ತಿರುವಾಗ ಟೆನ್ ವೀಲ್ ಲಾರಿ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದು ., ಮತ್ತೋರ್ವ ಯುವಕನಿಗೆ ಪೆಟ್ಟಾಗಿದೆ . ಎನ್ನಲಾಗಿದೆ.,
ಸಂತೇಪೇಟೆ ಸರ್ಕಲ್ ಸಂಪೂರ್ಣ ವೈಜ್ಞಾನಿಕ ವಾಗಿ ಇಲ್ಲ , ಸಿಗ್ನಲ್ ನ ಸಮಯ ಹಾಗೂ ಹೊಸ ವೃತ್ತ ನಿರ್ಮಿಸಿ ಸುಗಮ ರಸ್ತೆ ಸಂಚಾರಕ್ಕೆ ಇಲ್ಲಿ ವ್ಯವಸ್ಥೆ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ .