ಬೆಂಗಳೂರು-ಮಂಗಳೂರು ಹೈವೇ ; ಟ್ಯಾಂಕರ್-ಖಾಸಗಿ ಬಸ್ ನಡುವೆ ಭೀಕರ ರಸ್ತೆ ಅಪಘಾತ

0

ಹಾಸನ : ಕಳೆದ ರಾತ್ರಿ ( 2023 ಜುಲೈ 4 ಮಂಗಳವಾರ ) ನಡೆದ ಭೀಕರ ರಸ್ತೆ ಅಪಘಾತ , ಇಡೀ ಜಿಲ್ಲೆಯೇ ಬಹುತೇಕ ನಿದ್ರಾಣಗೊಂಡಿದ್ದ ಆ ಸಮಯ 2.30AM ರಾತ್ರಿ , ಖಾಸಗಿ ಬಸ್ – ಟ್ಯಾಂಕರ್ ನಡುವೆ ನಡೆದ ರಸ್ತೆ ಅಪಘಾತ ,

ಅಪಘಾತ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಭರತವಳ್ಳಿ ಹತ್ತಿರ(ಮನ್ಸುರ ಸ್ಕೂಲ್ ಬಳಿ ) ( ಬೆಂಗಳೂರು- ಮಂಗಳೂರು ಹೈವೇ 75 ) ನಡೆದಿದೆ . , ಘಟನೆಯಿಂದ ಬಸ್ ಚಾಲಕನ ತಲೆಗೆ ತೀವ್ರ ಪೆಡ್ಟಾಗಿದ್ದು ಪ್ರಯಾಣಿಕರು

ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ , ಟ್ಯಾಂಕರ್ ಚಾಲಕನ ಕಾಲು ಮುರಿದಿದೆ , ಇವರನ್ನ ಆಸ್ಪತ್ರೆಗೆ ರವಾನಿಸಲಾಗಿದ್ದು . , ಘಟನೆಗೆ ಬೆಳಗಿನ ಜಾವದ ನಿದ್ದೆ ಗಣ್ಣು ಕಾರಣ ಎಂದು

Watch Video Here

ಸ್ಥಳೀಯರು ತಿಳಿಸಿದ್ದು . ಆಲೂರು ಪೊಲೀಸ್ ಠಾಣಾ ತನಿಖೆ ನಂತರ ಸಂಪೂರ್ಣ ವರದಿ ಸಿಗಲಿದೆ .

LEAVE A REPLY

Please enter your comment!
Please enter your name here