ಪಾಳ್ಯ – ಬಾಳ್ಳುಪೇಟೆ ರಸ್ತೆ ನಡುವೆ ಭೀಕರ ರಸ್ತೆ ಅಪಘಾತ

0

ಹಾಸನ / ಮಂಗಳೂರು : ಭೀಕರ ರಸ್ತೆ ಅಪಘಾತ , ಮಹೀಂದ್ರಾ ಪಿಕಪ್ ಮತ್ತು ಐಷರ್ ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತ ಮೂವರು ಗಾಯಾಳು ಆಸ್ಪತ್ರೆಗೆ ದಾಖಲು , ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪಾಳ್ಯ – ಬಾಳ್ಳು ಪೇಟೆ ರಸ್ತೆ ಮದ್ಯೆ ನಡೆದಿದೆ .ಘಟನೆಯಲ್ಲಿ ಲಾರಿ ಚಾಲಕನ ಬಲಗೈ ಮುರಿದಂತಾಗಿದ್ದು , ಪಿಕಪ್ ಗೂಡ್ಸ್ ವಾಹನದ ಒರ್ವನಿಗೆ ಎದೆನೋವು ಕಾಣಿಸಿಕೊಂಡಿದೆ . ಮತ್ತೋರ್ವನಿಗೆ ಮಂಗಳೂರಿ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ .

ಪಿಕಪ್ ಗೂಡ್ಸ್ ವಾಹನ ಸಕಲೇಶಪುರದ ಹೊಂಕರವಳ್ಳಿಯದ್ದು , ಲಾರಿ ದಕ್ಷಿಣ ಕನ್ನಡದ ನೆಲ್ಯಾಡಿ ಗ್ರಾಮಕ್ಕೆ ಸೇರಿದ್ದು ಎನ್ನಲಾಗಿದೆ .

ಪ್ರಕರಣ ದಾಖಲಾಗಿದ್ದು ತನಿಖೆ ನಡೆಯಲಿದೆ .

  • ತಡರಾತ್ರಿಯಲ್ಲಿ ಡಿಮ್ ಅಂಡ್ ಡಿಪ್ ಹೆಡ್ ಲೈಟ್ ಬಳಕೆ ಮಾಡಿ , ಹೆಚ್ಚು ವೇಗಕ್ಕೆ ಹೊತ್ತು ಕೊಡಬೇಡಿ * ಧನ್ಯವಾದಗಳು ಇದು ಹಾಸನ್ ನ್ಯೂಸ್ ಕಳಕಳಿ

LEAVE A REPLY

Please enter your comment!
Please enter your name here