ನೂತನ ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿಗಳಾಗಿ ಹರಿರಾಂ ಶಂಕರ್

0

ಹಾಸನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ  ಎಸ್ ಪಿ ಆರ್.ಶ್ರೀನಿವಾಸ ಗೌಡ ವರ್ಗಾವಣೆ .
ನೂತನ ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿಗಳಾಗಿ ಹರಿರಾಂ ಶಂಕರ್.

ಕಳೆದ 2ವರ್ಷಗಳಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಾಗಿ ಕೆಲಸ ನಿರ್ವಹಿಸುತ್ತಿದ್ದ ಎಸ್ಪಿ ಶ್ರೀನಿವಾಸಗೌಡ ಅವರನ್ನು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ .

ಎಸ್ಪಿ ಶ್ರೀನಿವಾಸ ಗೌಡ ಜಾಗಕ್ಕೆ ಮಂಗಳೂರು ಡಿಸಿಪಿಯಾಗಿದ್ದ ಹರಿರಾಂ ಶಂಕರ್ ಅವರನ್ನು ಹಾಸನ ಜಿಲ್ಲಾ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೇಮಿಸಿ ಸರ್ಕಾರ ಆದೇಶ ಹೊರಡಿಸಿದ್ದು.ನೂತನ ಎಸ್ಪಿ ಹರಿರಾಂ ಶಂಕರ್ ಮೂಲತಃ ಕೇರಳದ ತ್ರಿಶೂರಿನ  2017ರ ಬ್ಯಾಚ್ ನ ಐಪಿಎಸ್ ಅಧಿಕಾರಿ

ಯುಪಿಎಸ್ ಸಿ 145ನೇ ರ್ಯಾಂಕ್ ಪಡೆದು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ .

ಪೊಲೀಸ್ ಇಲಾಖೆಗೆ ಸರ್ಜರಿ ಮಾಡಿದ ಸರ್ಕಾರ 16 ಮಂದಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿ ವರ್ಗಾವಣೆ 2 ವರ್ಷಗಳ ಸೇವೆ ನಂತರ ಶ್ರೀನಿವಾಸ ಗೌಡ ವರ್ಗ.

ಶ್ರೀನಿವಾಸ ಗೌಡ ಜಾಗಕ್ಕೆ ಮಂಗಳೂರು ಡಿಸಿಪಿಯಾಗಿದ್ದ ಹರಿರಾಂ ಶಂಕರ್ ನೇಮಕ

2017ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಹರಿರಾಂ ಶಂಕರ್ ಯುಪಿಎಸ್ ಸಿ 145ನೇ ರ್ಯಾಂಕ್, ಕೇರಳ ತ್ರಿಶೂರಿನ ಹರಿರಾಂ ಶಂಕರ್

LEAVE A REPLY

Please enter your comment!
Please enter your name here