ಹಾಸನದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹೇಮಲತಾ ರಾಷ್ಟ್ರಮಟ್ಟಕೆ ಆಯ್ಕೆ
ಹಾಸನ : ಅಟ್ಟವರ ಸರ್ಕಾರಿ ಪ್ರೌಢಶಾಲೆಯ 10ನೆ ತರಗತಿ ವಿದ್ಯಾರ್ಥಿನಿ ಹೇಮಲತಾ ರಾಷ್ಟ್ರಮಟ್ಟಕೆ ಆಯ್ಕೆ
29ನೆ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ” ಸುಸ್ಥಿರ ಬದುಕಿಗಾಗಿ ವಿಜ್ಞಾನ “ಶೀರ್ಷಿಕೆಯಡಿಯಲ್ಲಿ ಗ್ರಾಮಾಂತರ ಹಿರಿಯರ ವಿಭಾಗದಲ್ಲಿ ರಾಜ್ಯಮಟ್ಟದಿಂದ ರಾಷ್ಟ್ರಾಮಟ್ಟಕೆ ಆಯ್ಕೆ ಯಾಗಿ ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ ಇವರಿಗೆ ಮಾರ್ಗದರ್ಶನ ಮಾಡಿದ ಶಿಕ್ಷಕಿ ಲೋಲಾಕ್ಷಿ ಬಿ ಕೆ ರವರಿಗೂ ಹಾಸನ ಜಿಲ್ಲಾ ವಿಜ್ಞಾನ ಸಮಿತಿ ಮತ್ತು ಹಾಸನ ಜಿಲ್ಲಾ ಸಂಯೋಜಕರಾದ ಶ್ರೀ ವಿಜೇಂದ್ರರಾವ್ ರವರು ಅಭಿನಂದನೆಗಳು ತಿಳಿಸಿರುತ್ತಾರೆ