ಹಾಸನ ಬೆಂಗಳೂರು ರೈಲು ಸಮಯ ಬದಲಾವಣೆ

0

ಹಾಸನ / ಬೆಂಗಳೂರು : ನೈಋತ್ಯ ರೈಲ್ವೆಯು 23.01.2022 ರಿಂದ ಜಾರಿಗೆ ಬರುವಂತೆ ರೈಲು ಗಾಡಿ ಸಂ.22680 ಹಾಸನದಿಂದ ಯಶವಂತಪುರಕ್ಕೆ ಹೋಗುವ ಸೂಪರ್‌ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಸಮಯವನ್ನು ಪರಿಷ್ಕರಿಸಲು ನಿರ್ಧರಿಸಿದೆ.

ರೈಲಿನ ಪರಿಷ್ಕರಿಸಿದ ಸಮಯ ಈ ಕೆಳಕಂಡಂತಿದೆ.

ಹಾಸನ ದಿಂದ ಹೊರಡುತ್ತಿದ್ದ ಹಾಸನ ಯಶವಂತಪುರ ರೈಲು (ಸಂ.22680) 6.10AM ರ ಬದಲು 7 ಗಂಟೆಗೆ ಹೊರಡಲಿದೆ : ಯಶವಂತಪುರಕ್ಕೆ 9.20AM ಕ್ಕೆ ತಲುಪುತ್ತಿದ್ದ ಈ ರೈಲು ಯಶವಂತಪುರಕ್ಕೆ 10.10AM ತಲುಪಲಿದೆ

ದಯವಿಟ್ಟು ಈ ಮಾಹಿತಿಯನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಸುದ್ದಿಯಾಗಲು ಹೆಚ್ಚು ಶೇರ್ ಮಾಡಿ ಅವಶ್ಯಕತೆ ಇರುವವರಿಗೆ ತಿಳಿಸಿ ಸಹಾಯ ಮಾಡಿ.

LEAVE A REPLY

Please enter your comment!
Please enter your name here