ಕಾನೂನು ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದ ಬಿಗ್ ಬಜ಼ಾರ್ ನೌಕರ ವಿಶ್ವಾಸ್

0

ಐದು ವರ್ಷ  ಬಿಗ್ ಬಜಾರ್ ಅಲ್ಲಿ ಸಂಜೆ  ಹೊತ್ತು ಪಾರ್ಟ್ ಟೈಮ್ ಜಾಬ್ ಮಾಡಿ ಓದಿದ್ದು ಸರ್ ಮನೆ ಸಪೋರ್ಟ್ ಇಲ್ಲದೇ ” – ವಿಶ್ವಾಸ್ ಸಿ ಜೆ (ಕರ್ನಾಟಕ ರಾಜ್ಯ ಕಾನೂನು ವಿಭಾಗದ ಮೊದಲ ರ್ಯಾಂಕ್ ಪಡೆದ ಹಾಸನ ಜಿಲ್ಲೆಯ ಹೆಮ್ಮೆಯ ಪುತ್ರ ವಿಶ್ವಾಸ್ )

ಹೌದು , ಸ್ವಾಭಿಮಾನಿ‌ ವಿದ್ಯಾರ್ಥಿ ಈ ಗೌರವ ಪಡೆಯಲು ತನ್ನ ಕಷ್ಟದ ಜೀವನ ನಡೆದು ಬಂದ ಹಾದಿ ಮರೆತಿಲ್ಲ , ಕರ್ನಾಟಕ ರಾಜ್ಯ ಕಾನೂನು ವಿಭಾಗದ BA LLB ಕನ್ನಡ ಮೀಡಿಯಂ ವಿಭಾಗದಲ್ಲಿ ಹಾಸನ ನಗರದ ಸರ್ಕಾರಿ ಕಾನೂನು ಪದವಿ ಕಾಲೇಜಿನಲ್ಲಿ , ಯಶಸ್ಸು ಗಳಿಸಿದ್ದು ., ಹಲವು ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ .

ಹಾಸನ ಜನತೆಯ ಪರವಾಗಿ ವಿಶ್ವಾಸ್ ಸಿ.ಜೆ.ಅವರಿಗೆ ಅಭಿನಂದನೆಗಳು ಹಾಗೂ ಮುಂದಿನ ಅವರ ವಿದ್ಯಾ / ವೃತ್ತಿ ಜೀವನ ಚೆನ್ನಾಗಿರಲೆಂದು ಹಾರೈಸೋಣ ಧನ್ಯವಾದಗಳು @vishwasvinu

LEAVE A REPLY

Please enter your comment!
Please enter your name here