NEWS FLASH !, ಇಂದು ನಡೆದ ಅಧಿವೇಶನದಲ್ಲಿ ಕೂಡಲೇ ಹಾಸನ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಮಾನ್ಯ ಮುಖ್ಯಮಂತ್ರಿ ಯಡ್ಡಿಯೂರಪ್ಪ ಘೋಷಣೆ

    0

    ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ ದೇವೇಗೌಡರ ಆಸೆಯಂತೆ ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕೆಂಬ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ, ಮಾನ್ಯ ಹಾಸನ ವಿಧಾನಸಭಾ‌ಕ್ಷೇತ್ರ ಶಾಸಕರಾದ ಶ್ರೀ ಪ್ರೀತಮ್ ಜೆ ಗೌಡರವರ ಪ್ರಯತ್ನ ಸಹಿತ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಗೆ ಪೂರಕವಾಗಿ ಇಂದಿನ ಅಧಿವೇಶನದಲ್ಲಿ ಕೂಡಲೇ  ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ  ಮಾನ್ಯ ಮುಖ್ಯಮಂತ್ರಿಗಳು ಘೋಷಣೆ!

    LEAVE A REPLY

    Please enter your comment!
    Please enter your name here