ಅಂಬೇಡ್ಕರ್ ಜಯಂತಿ 2021 : ಗ್ರಾಮದ ಜನರಿಗೆ ಗ್ರಾಮಪಂಚಾಯಿತಿ ವತಿಯಿಂದ ಸ್ವಚ್ಛ ಭರತ್ ಮಿಷನ್ ಅಭಿಯಾನದಿಂದ ಬಕ್ಕೆಟ್ ವಿತರಣೆ

0

ಮೆಳಗೋಡು ಡಾ|| ಬಿ ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಇಂದು ಅಂಬೇಡ್ಕರ್ ಭವನದಲ್ಲಿ ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಗಿತು.

ಇಂದು ಗ್ರಾಮದ ಜನರಿಗೆ ಗ್ರಾಮಪಂಚಾಯಿತಿ ವತಿಯಿಂದ ಸ್ವಚ್ಛ ಭರತ್ ಮಿಷನ್ ಅಭಿಯಾನದಿಂದ ಬಕ್ಕೆಟ್ ವಿತರಣೆ ಮಾಡಲಾಗಿತು.

ಮೆಳಗೋಡು ಗ್ರಾಮಪಂಚಾಯಿತಿ ಅಧ್ಯಕ್ಷರು ಲೋಕೇಶ್ ಎಂ ಎಚ್, ಉಪಾಧ್ಯಕ್ಷರು ಮಣಿ ಲಕ್ಷ್ಮೇಗೌಡ, ಶ್ರೀ ಮಲ್ಲೇಶ್ವರಸ್ವಾಮಿ ಸೇವಾ ಸಮಿತಿ ಅಧ್ಯಕ್ಷರಾದ ಗುರುರಾಜ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೇವರಾಜ್ ಇದ್ದರು..

ಮೆಳಗೋಡು ಗ್ರಾಮಪಂಚಾಯಿತಿ ಯಲ್ಲಿ ಇಂದು ಡಾ ||ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು…


ಗೌರವ ಉಪಸ್ಥಿತಿ : ಮೆಳಗೋಡು ಮಾಜಿ ಸೈನಿಕರ ಸಂಘ ಅಧ್ಯಕ್ಷರಾದ ತಮ್ಮಪ್ಪಗೌಡ
ಗ್ರಾಮಪಂಚಾಯಿತಿ ಅಧ್ಯಕ್ಷರು ಲೋಕೇಶ್ ಎಂ ಎಚ್, ಉಪಾಧ್ಯಕ್ಷರು ಮಣಿ ಲಕ್ಷ್ಮೇಗೌಡ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೇವರಾಜ್, ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here