ಆಲೂರು ಪಟ್ಟಣಕ್ಕೆ ನಾಳೆ ಅಮಿತ್ ಶಾ ಆಗಮನ ಆಗಲಿದೆ.
ನಾಳೆ ( 24Apr 2023 )ಮದ್ಯಾಹ್ನ 3 ಕ್ಕೆ ಆಲೂರುನಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರಿಂದ ರೋಡ್ ಶೋ ಕಾರ್ಯಕ್ರಮ ನಡೆಯಲಿದೆ.
ಈ ನಿಟ್ಟಿನಲ್ಲಿ ಆಲೂರು ನಲ್ಲಿ ಪೊಲೀಸ್ ಬಂದೋ ಬಸ್ತ್ ಆರಂಭ ಆಗಿದೆ. ಸಕಲೇಶಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ
mlaelection2023 amitshah