ಆಕಸ್ಮಿಕವಾಗಿ ಕೊಣನೂರು ಕಾವೇರಿ ನದಿಗೆ ಬಿದ್ದ ವೃದ್ದನನ್ನು ಕಾಪಾಡಿದ ಹಾಸನದ ವೀರ ಯುವಕ

0

ಹಾಸನ / ಅರಕಲಗೂಡು : ಭಾನುವಾರ ಸಂಜೆ ಆರುಗಂಟೆಯ ಸಮಯದಲ್ಲಿ ಅರಕಲಗೂಡು ತಾಲ್ಲೂಕಿನ ಕೊಣನೂರಿನ ಕಾವೇರಿ ಹೊಳೆಯಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಚಿಕ್ಕ ಅರಕಲಗೂಡು ಗ್ರಾಮದ 94 ವರ್ಷದ ದಾಸೆ ಗೌಡ್ರು ಕೂಗುತ್ತಾ ಮುಳುಗಿಹೋದರು ಆಗ

ಹಾಸನದ ನವೀನ 23 ವರ್ಷದ ಹುಡುಗ ಅವರನ್ನು ಬದುಕಿಸಲು ಕಾವೇರಿ ನದಿಗೆ ಹಾರಿದರು. ಅವರು ಸಹ ನದಿಯ ರಭಸಕ್ಕೆ ಕೊಚ್ಚಿಕೊಂಡು ಹೋಗುವ ಅಪಾಯದಲ್ಲಿದ್ದಾಗ ಸುತ್ತಮುತ್ತಲಿನ ಜನರು ಗುಂಪುಗೂಡಿ ಚೀರಾಟ ಮಾಡಲಾರಂಭಿಸಿದರು. ಆ ಸಮಯದಲ್ಲಿ

ಮೈಸೂರಿನ ಗಿರಿ ಮಂಜು ಎಂಬುವ ತೂಗುಸೇತುವೆ ನೋಡುತ್ತಾ ಛಾಯಾಗ್ರಹಣ ಮಾಡುತ್ತಿದ್ದರು. ಕಾವೇರಿ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಇವರಿಬ್ಬರನ್ನು

ತಮ್ಮ ಜೀವದ ಹಂಗು ತೊರೆದು ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಈಜಿ ಇವರಿಬ್ಬರನ್ನು ರಕ್ಷಿಸಿ ಕೊಣನೂರು ಪೊಲೀಸ್ ಸ್ಟೇಷನ್ ಗೆ ಒಪ್ಪಿಸಿರುತ್ತಾರೆ. ಇವರ ಈ ಸಾಹಸಕ್ಕೆ ಅಭಿನಂದನೆಗಳು  – ಅರಕಲಗೂಡು ನ್ಯೂಸ್ 24

ಜನಪ್ರಿಯ ರತ್ನಂ ಸಿಲ್ಕ್ ನ ಮೊದಲನೇ ಅಂತಸ್ತಿನ ಬೃಹತ್ ನವೀಕರಣ ಕೊಂಡ ಕಟ್ಟಡದಲ್ಲಿ !!
ಮದುವೆ ಹಾಗೂ ಶುಭ ಸಮಾರಂಭದ ರಂಗನ್ನು ಹೆಚ್ಚಿಸಲು ಕರ್ನಾಟಕದಲ್ಲಿಯೇ ಅತ್ಯುತ್ತಮ ರೇಷ್ಮೆ ಸೀರೆಗಳು ಹೋಲ್ ಸೇಲ್ ದರದಲ್ಲಿ , ಮೈಸೂರು ಸಿಲ್ಕ್ ಸೀರೆಗಳು , ಬನಾರಸ್ ಸಿಲ್ಕ್ ಸೀರೆಗಳು , ಕಾಂಚಿಪುರಂ , ಕೆಸ್ಐಸಿ ಗ್ರೇಡ್ ಕ್ರೆಪೆ ಸಿಲ್ಕ್ಸ್ , ಪ್ಯೂರ್ ಬನಾರಸ್, ಫ್ಯಾನ್ಸಿ ಸೀರೆಗಳು, ಲೆಹೆಂಗಾಸ್, ಕುರ್ತಿಸ್, ಶೂಟಿಂಗ್ ಮತ್ತು ಷರ್ಟಿಂಗ್  ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯ !!
ಹಾಸನದ ಮೊದಲ WHOLESALE SAREE ಅಂಗಡಿ!!
ಕೋವಿಡ್ – 19 ಮಾರ್ಗದರ್ಶಿ ರೇಖೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ನಿಮಗೆ ಸೇವೆ ಸಲ್ಲಿಸಲು ನಾವು ಉತ್ಸುಕರಾಗಿದ್ದೇವೆ !!
ಪ್ರಿಯ ಗ್ರಾಹಕರೆ, ನಿಮ್ಮ ಅದ್ಭುತ ಸಹಕಾರದಿಂದಾಗಿ ಇದೀಗ ರತ್ನಂ ಸಿಲ್ಸ್ ಬೃಹತ್ತಾಗಿ ಬೆಳೆದು ನಿಂತಿರುತ್ತದೆ, ನಮ್ಮಲ್ಲಿ ಅತ್ಯುತ್ತಮ ಶ್ರೇಣಿಯ ಸೀರೆಗಳು ಈಗ ಕಡಿಮೆ ದರದಲ್ಲಿ ಮಾರಾಟ ಮಾಡಲು ವಿಸ್ತರಣೆ ಗೊಂಡಿರುತ್ತದೆ.
ದರಗಳು 300/- ರೂಗಳಿಂದ ಪ್ರಾರಂಭ ✅
* ಪ್ರತೀ ದಿನ ಹೊಚ್ಚ ಹೊಸ , ನವನವೀನ ಮಾದರಿ ಸೀರೆಗಳ ರಾಶಿ ಇಲ್ಲಿ ಲಭ್ಯವಿದೆ , ಒಮ್ಮೆ ಭೇಟಿ ನೀಡಿ !!
ಸ್ಥಳ : ರತ್ನಂ ಸಿಲ್ಕ್ಸ್ , NCC ಕಛೇರಿ ಹತ್ತಿರ , ಲಕ್ಷ್ಮಿ ನರ್ಸಿಂಗ್ ಹೋಂ ಮುಂಭಾಗ , ಆರ್.ಸಿ.ರಸ್ತೆ ಹಾಸನ !
ಫೋನ್ ಸಂಖ್ಯೆ !! 6363122663 , 9164210699 #RathnamSilks
ರೆಸ್ಟೋರೂಂ ಹಾಗೂ ವಾಹನದ ಪಾರ್ಕಿಂಗ್ ಸೌಕರ್ಯವಿದೆ
#special #sarees #hassan @rathnamsilks

LEAVE A REPLY

Please enter your comment!
Please enter your name here