ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಯ ಅಫಿಶಿಯಲ್ ಆಪ್ ಹಾಗೂ ಭಾರತ ಸರ್ಕಾರದ ಅಫಿಶಿಯಲ್ ಆಪ್

0

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಯ ಅಫಿಶಿಯಲ್ ಆಪ್ “KSP” ಹಾಗೂ ಭಾರತ ಸರ್ಕಾರದ ಅಫಿಶಿಯಲ್ ಆಪ್ “112” ಗಳನ್ನು ಸಾರ್ವಜನಿಕರು ಬಳಸಿ ಇಲಾಖೆಯ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಲು ಕೋರಿಕೆ. ಎರಡೂ ಆಪ್ ಗಳು ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್ ಗಳಲ್ಲಿ ಲಭ್ಯ. ಸಾರ್ವಜನಿಕರು ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ನಂಬರ್ ಹಾಗೂ ವಿವರಗಳನ್ನು ನೀಡಿ ರಿಜಿಸ್ಟರ್ ಆಗಿ ನಂತರ ಉಚಿತವಾಗಿ ಬಳಸಬಹುದು. ತುರ್ತು ಕರೆಗಳು, ಎಫ್.ಐ.ಆರ್ ಹುಡುಕಾಟ, ಹತ್ತಿರದ ಪೊಲೀಸ್ ಠಾಣೆಯ ವಿವರ ಹೀಗೆ ಹಲವು ಸೇವೆಗಳನ್ನು ಪಡೆಯಬಹುದು. ಸಾರ್ವಜನಿಕರು ಎರಡೂ ಆಪ್ ಗಳನ್ನು ಬಳಸಿ ಸದುಪಯೋಗಪಡಿಸಿಕೊಳ್ಳಲು ಈ ಮೂಲಕ ಕೋರಿದೆ.

KSP APP Google Play Store Link:
https://play.google.com/store/apps/details?id=com.capulustech.ksppqrs

KSP APP Apple App Store Link:
https://apps.apple.com/in/app/karnataka-state-police/id1358964762


112 App Google Play Store Link:
https://play.google.com/store/apps/details?id=in.cdac.ners.psa.mobile.android.national

112 Apple App Store Link:
https://apps.apple.com/us/app/112-india/id1441951304

LEAVE A REPLY

Please enter your comment!
Please enter your name here