ಟ್ರಾಕ್ಟರ್ ಓಡಿಸಲು ಹೋದ ಬಾಲಕರು ಸ್ಟೇರಿಂಗ್ ಹಿಡಿತ ತಪ್ಪಿ ಹಳ್ಳಕ್ಕೆ

0

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯ ಸರಗೂರು ಗೇಟ್ ಬಳಿ ನಡೆದ ಘಟನೆ ,

ಟ್ರಾಕ್ಟರ್ ಓಡಿಸಲು ಹೋದ ಇಬ್ಬರು ಬಾಲಕರು ಹಿಡಿತ ತಪ್ಪಿ ಹಳ್ಳಕ್ಕೆ ಬಿದ್ದು ಗಾಯಗೊಂಡಿದ್ದಾರೆ .,

ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರು

ಸ್ಥಳೀಯರ ಸಹಾಯದಿಂದ ಶಶಾಂಕ್ ಇಬ್ಬರ ರಕ್ಷಿಸಲಾಗಿದೆ

LEAVE A REPLY

Please enter your comment!
Please enter your name here